a successful show
Our instant news on all matters reaching more than 1 lakhs audiences all over the world. If u want to reach max. Come and join us. Send us the details of your programmes , seminors,events, launches and many more.
Monday, 31 July 2017
Bangalore episode of MIA SHEROES Summit 2017 puts up a successful show
a successful show
Sunday, 30 July 2017
BMS hospital indtroduced THERMAL MAMMOGRAPHY
ಬೆಂಗಳೂರು :- ಸ್ತನ ಕ್ಯಾನ್ಸರ್, ಇಂದಿನ ಮಹಿಳೆಯರಿಗೆ ಕಾಡುವ ಅತ್ಯಂತ ಮಾರಕ ಕಾಯಿಲೆಗಳಲ್ಲೊಂದು. ಈ ಕಾಯಿಲೆಯಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಇಂದಿನ ಯುಗದಲ್ಲಿ ಹೆಚ್ಚಿದೆ. ಹೀಗಾಗಿ ಹೊಸದಾಗಿ ಥರ್ಮಾಲ್ ಮ್ಯಾಮೋಗ್ರಾಫಿ ಮೂಲಕ ಚಿಕಿತ್ಸೆ ನೀಡಲು ಬಿ.ಎಂ.ಎಸ್. ಆಸ್ಪತ್ರೆ ಸಜ್ಜಾಗಿದ್ದು, ಥರ್ಮಾಲ್ ಮ್ಯಾಮೋಗ್ರಾಫಿಯ ಯಂತ್ರವನ್ನು ಇಂದು ಪರಿಚಯಿಸಲಾಗಿದೆ. ಇಂದು ಬಿ.ಎಂ.ಎಸ್. ಅಸ್ಪತ್ರೆಯ ಆವರಣದಲ್ಲಿ ಸರಳ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದ ಅಸ್ಪತ್ರೆಯ ಆಡಳಿತ, ರೋಗದಿಂದ ಗುಣಮುಕ್ತರಾಗುವುದು ಹೇಗೆ ಎಂಬುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಿತ್ತು. ಕಾರ್ಯಕ್ರಮದಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್ ಅತಿಥಿಯಾಗಿ ಭಾಗಿಯಾಗಿದ್ದು, ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಮಹಿಳೆಯರು ಹೆದರಬಾರದು. ಇದಕ್ಕಾಗಿ ಅಧುನಿಕವಾಗಿ ಥರ್ಮಾಲ್ ಮ್ಯಾಮೋಗ್ರಾಫಿ ಪರಿಚಯವಾಗಿದ್ದು ಇದರ ಸದ್ಭಳಕೆ ಮಾಡಿಕೊಳ್ಳಿ ಎಂಬ ಕಿವಿ ಮಾತು ಹೇಳಿದ್ರು. ಇನ್ನು ನೂತನವಾಗಿ ಪರಿಚಯವಾಗಿರುವ ಥರ್ಮಾಲ್ ಮ್ಯಾಮೋಗ್ರಾಫಿಯ ಮೂಲಕ ಸ್ತನ ಕ್ಯಾನ್ಸರ್ ಕಾಯಿಲೆಯನ್ನು ಬೇಗನೆ ಪತ್ತೆ ಹಚ್ಚಬಹುದಾಗಿದೆ. ಇತ್ತ ಯಾರು ಸ್ತನ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುತ್ತಾರೋ ಅಂತಹವರು ಥರ್ಮಾಲ್ ಮ್ಯಾಮೋಗ್ರಾಫಿ ಟ್ರೀಟ್ ಮೆಂಟ್ ಪಡೆದುಕೊಂಡರೆ, ಅವರಿಗೆ ಕಾಯಿಲೆಯಿಂದ ಬೇಗ ಮುಕ್ತಿ ಸಿಗಲಿದೆ. ಇದಕ್ಕೆ ತೆಗಲುವ ವೆಚ್ಚವು ಬಹಳ ಕಡಿಮೆಯಾಗಿದ್ದು, ನೋವುರಹಿತ, ಸ್ಪರ್ಶರಹಿತ, ಹಾನಿಕಾರಕ ವಿಕಿರಣಗಳನ್ನು ಹೊರಹಾಕದೇ, ಎಲ್ಲಾ ವಯಸ್ಸಿನ ಮಹಿಳೆಯರು ಥರ್ಮಾಲ್ ಮ್ಯಾಮೋಗ್ರಾಫಿ ಚಿಕಿತ್ಸೆ ಪಡೆಯಬಹುದಾಗಿದೆ. ಇದರ ಜೊತೆಗೆ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ತುತ್ತಾಗಿರುವ ರೋಗಿಗಳ ಬಗ್ಗೆ ಗೌಪ್ಯತೆಯನ್ನು ಕಾಪಾಡಲಾಗುತ್ತದೆ. ಇಂದು ಹೊಸ ಮಾದರಿಯ ಥರ್ಮಾಲ್ ಮ್ಯಾಮೋಗ್ರಾಫಿ ಪರಿಚಯವಾಗಿದ್ದು, ಯಾವುದೇ ಮಹಿಳೆಯರು ಸ್ತನ ಕ್ಯಾನ್ಸರ್ ತೊಂದರೆಯಿಂದ ಬಳಲುತ್ತಿದ್ರೆ, ಬಿ.ಎಂ.ಎಸ್. ಆಸ್ಪತ್ರೆ ಗೆ ಬಂದು ಚಿಕಿತ್ಸೆಯ ಪ್ರಯೋಜನ ಪಡೆದುಕೊಳ್ಳಬಹುದು.
ನಮ್ಮ ವಿಳಾಸ :-
ಬಿ.ಎಂ.ಎಸ್. ಆಸ್ಪತ್ರೆ.
ದೊಡ್ಡ ಗಣಪತಿ ದೇವಾಲಯದ ಬಳಿ.
ಬಿ.ಎಂ. ಎಸ್. ತಾಂತ್ರಿಕ ಕಾಲೇಜು ಎದುರು.
ಬಸವನಗುಡಿ. ಬೆಂಗಳೂರು. 560004.
Friday, 28 July 2017
Viacom18 Partners with Film Heritage Foundation for the 3rd Consecutive Year to Save India’s Cinematic Heritage
Thursday, 27 July 2017
South African Tourism concluded the 7th edition of its annual travel trade training sessions in Bangalore today
Kaliamma temple
500 years old kaliamma temple. It has born on its own. .. Tomorrow is Chandigarh Homa. Please come and participate and get blessings of amma. Dr. Srikaanth
Wednesday, 26 July 2017
Happy nagara panchami
https://m.facebook.com/story.php?story_fbid=1523039581092157&id=100001583887312
https://twitter.com/Bjarni_Ben/status/889890696936783879
https://twitter.com/Bjarni_Ben/status/889890696936783879
Tuesday, 25 July 2017
B tag
b transit....company is providing best services for drivers of all categories. For more details contact. 08041465146
Swargada sarkara
ಅನಂತ ಕಾಲದಿಂದಲೂ ಸಮಸ್ತ ಬ್ರಹ್ಮಾಂಡದ ಮೇಲೆ ರಾಜ್ಯ ಭಾರ ಮಾಡುತ್ತಿರುವ, ಸಂಪೂರ್ಣ ಬಹುಮತ ಹೊಂದಿರುವ, ಅಲೌಕಿಕ, ಒಂದೇ ಒಂದು ಅದ್ವಿತೀಯವಾಗಿ ಸಿಗುವ ಸ್ಥಿರ ಸರಕಾರ.*
----------------------------------------
*"ಸ್ವರ್ಗದ ಸರಕಾರ"*
🔔 *ಮಂತ್ರಿ ಮಂಡಲ*🔔
* ರಾಷ್ರಪತಿ -- ಶ್ರೀ ದತ್ತಾತ್ರೇಯ
* ಪಂತ ಪ್ರಧಾನಿ -- ಶ್ರೀ ಮಹಾದೇವ
* ನಿರ್ಮಾಣ -- ಶ್ರೀ ಬ್ರಹ್ಮದೇವ
* ಕಟ್ಟಡ ನಿರ್ಮಾಣ -- ಶ್ರೀ ವಿಶ್ವ ಕರ್ಮ
* ಅರ್ಥ ಮಂತ್ರಿ -- ಶ್ರೀ ಮಹಾಲಕ್ಷ್ಮಿ
* ಗ್ರಹ ಧರ್ಮ ಮತ್ತು ಸುವ್ಯವಸ್ಥೆ -- ಶ್ರೀ ವಿಷ್ಣು
* ಅಧ್ಯಕ್ಷ -- ಶ್ರೀಮಹಾ ಗಣೇಶ
* ಸಂರಕ್ಷಣೆ -- ಶ್ರೀ ಹನುಮಾನ್
* ವಿಕಾಸ -- ಶ್ರೀ ಪವನದೇವ
* ಶಿಕ್ಷಣ ಮತ್ತು ಸಮಾಜಕಲ್ಯಾಣ -- ಶ್ರೀ ಸರಸ್ವತಿ
* ಕೃಷಿ ಮತ್ತು ಜಲ -- ಶ್ರೀ ವರುಣದೇವ
* ಖಾದ್ಯ ಮಂತ್ರಿ -- ಶ್ರೀ ಅನ್ನಪೂರ್ಣ ( ಪೃಥ್ವಿ)
* ಆರೋಗ್ಯ -- ಶ್ರೀ ಅಶ್ವಿನೀಕೂಮಾರ
* ಜಲ ಸರಬರಾಜು -- ಶ್ರೀ ಇಂದ್ರದೇವ
* ಮಾಹಿತಿ ಮತ್ತು ಪ್ರಸಾರ ದೇವರ್ಷೀ ನಾರದ
* ಗುಪ್ತಚರ ಇಲಾಖೆ -- ಶ್ರೀ ಸೂರ್ಯದೇವ
* ವಿದೇಶ ಮಂತ್ರಿ -- ಶ್ರೀ ರತ್ನಾಕರ್ ( ಸಮುದ್ರ)
* ನ್ಯಾಯ ಮಂತ್ರಿ -- ಶ್ರೀ ಯಮರಾಜ
* ಕಾನೂನು ಮತ್ತು ಸಂವಿಧಾನ -- ಶ್ರೀ ಶನಿದೇವ
* ಸೇನಾಧಿಪತಿ -- ಶ್ರೀ ಕಾರ್ತಿಕೆಯ
* ವಿದ್ಯುತ್ ಮತ್ತು ಇಂಧನ -- ಶ್ರೀ ಅಗ್ನಿದೇವ
* ಅಸ್ತ್ರ ಮತ್ತು ಶಕ್ತಿ -- ಶ್ರೀ ದುರ್ಗಾ ( ಆದಿಶಕ್ತಿ)
* ವಿರೋಧ ಪಕ್ಷದ ನಾಯಕರು -- ದೈತ್ಯರು
*ಈ ಸರಕಾರ ಯಾವತ್ತೂ ಸ್ಥಿರ ವಾದ ಸರಕಾರ
Spandana. ...
🌈*Treatment camp for All kind of Physical & Mental Problems*🌼
Like:- 💥*Liver,Lungs,Stomach,Spleen,Heart,Utress,Large & Small Intestine,Spinalcord,Spondylitis, Arthritis, Asthma, Constipation,Kidney, Gallbladder Stone, Kidney Stone, Gout,Knee Pain,Joints Pain,Chronic Body Pain, Paralysis, Headache, Sinusitis, Hypertension, Migraine Infection,Allergy,Skin Problems,All types of mental related problems*⚡
⏱Time:- *11.30am to 06.00pm*
Address:-
🏥*Spandhana Alternative Therapy Center For Acupressure/Hypnosis/Reiki/Colour/Magneto Therapy*🏥
*#859,1st Main Road, Yeshwanthapur, Bangalore-560022*
*Karnataka*
Contact:-
*Sai Mohan Kumar (M.D.Acu)*
☎*9945577994 & 9535301204*
Whats app:- *9008344477*
Note:- *Preappointment is must*