Tuesday, 25 July 2017

Swargada sarkara

ಅನಂತ ಕಾಲದಿಂದಲೂ ಸಮಸ್ತ ಬ್ರಹ್ಮಾಂಡದ ಮೇಲೆ ರಾಜ್ಯ ಭಾರ ಮಾಡುತ್ತಿರುವ, ಸಂಪೂರ್ಣ ಬಹುಮತ ಹೊಂದಿರುವ, ಅಲೌಕಿಕ, ಒಂದೇ ಒಂದು ಅದ್ವಿತೀಯವಾಗಿ ಸಿಗುವ ಸ್ಥಿರ ಸರಕಾರ.*
----------------------------------------

    *"ಸ್ವರ್ಗದ ಸರಕಾರ"*

    🔔 *ಮಂತ್ರಿ ಮಂಡಲ*🔔
* ರಾಷ್ರಪತಿ          -- ಶ್ರೀ ದತ್ತಾತ್ರೇಯ
* ಪಂತ ಪ್ರಧಾನಿ        -- ಶ್ರೀ ಮಹಾದೇವ
* ನಿರ್ಮಾಣ          -- ಶ್ರೀ ಬ್ರಹ್ಮದೇವ
* ಕಟ್ಟಡ ನಿರ್ಮಾಣ     -- ಶ್ರೀ ವಿಶ್ವ ಕರ್ಮ
* ಅರ್ಥ ಮಂತ್ರಿ       -- ಶ್ರೀ ಮಹಾಲಕ್ಷ್ಮಿ
* ಗ್ರಹ ಧರ್ಮ ಮತ್ತು ಸುವ್ಯವಸ್ಥೆ        -- ಶ್ರೀ ವಿಷ್ಣು
* ಅಧ್ಯಕ್ಷ        -- ಶ್ರೀಮಹಾ ಗಣೇಶ
* ಸಂರಕ್ಷಣೆ     -- ಶ್ರೀ ಹನುಮಾನ್
* ವಿಕಾಸ        -- ಶ್ರೀ ಪವನದೇವ
* ಶಿಕ್ಷಣ ಮತ್ತು ಸಮಾಜಕಲ್ಯಾಣ     -- ಶ್ರೀ ಸರಸ್ವತಿ
* ಕೃಷಿ ಮತ್ತು ಜಲ     -- ಶ್ರೀ ವರುಣದೇವ
* ಖಾದ್ಯ ಮಂತ್ರಿ     -- ಶ್ರೀ ಅನ್ನಪೂರ್ಣ ( ಪೃಥ್ವಿ)
* ಆರೋಗ್ಯ       -- ಶ್ರೀ ಅಶ್ವಿನೀಕೂಮಾರ
* ಜಲ ಸರಬರಾಜು      -- ಶ್ರೀ ಇಂದ್ರದೇವ
* ಮಾಹಿತಿ ಮತ್ತು ಪ್ರಸಾರ    ದೇವರ್ಷೀ ನಾರದ
* ಗುಪ್ತಚರ ಇಲಾಖೆ      -- ಶ್ರೀ ಸೂರ್ಯದೇವ
* ವಿದೇಶ ಮಂತ್ರಿ         -- ಶ್ರೀ ರತ್ನಾಕರ್ ( ಸಮುದ್ರ)
* ನ್ಯಾಯ ಮಂತ್ರಿ       -- ಶ್ರೀ ಯಮರಾಜ
* ಕಾನೂನು ಮತ್ತು ಸಂವಿಧಾನ        -- ಶ್ರೀ ಶನಿದೇವ
* ಸೇನಾಧಿಪತಿ           -- ಶ್ರೀ ಕಾರ್ತಿಕೆಯ
* ವಿದ್ಯುತ್ ಮತ್ತು ಇಂಧನ    -- ಶ್ರೀ ಅಗ್ನಿದೇವ
* ಅಸ್ತ್ರ ಮತ್ತು ಶಕ್ತಿ        -- ಶ್ರೀ ದುರ್ಗಾ ( ಆದಿಶಕ್ತಿ)
* ವಿರೋಧ ಪಕ್ಷದ ನಾಯಕರು        -- ದೈತ್ಯರು

*ಈ ಸರಕಾರ   ಯಾವತ್ತೂ  ಸ್ಥಿರ ವಾದ ಸರಕಾರ

No comments:

Post a Comment