Wednesday, 11 October 2017

ಇಂಥ ಸೀರಿಯಲ್ ಗಳು ನಮಗೆ ಬೇಕಾ?

*ಅಬ್ಬಾಬ್ಬಾ!! ಎಂತೆಥಾ ಧಾರವಾಹಿಗಳು...!!*
   ಒಬ್ಬರಿಗಿಂತ ಒಬ್ಬರಿಗೆ ಮನೆಹಾಳು ಮಾಡವುದರಲ್ಲಿ ಸೂಪರ್ ಐಡಿಯಾಗಳು..

😕 *ನಿಮ್ಮ ಮಗನ ಸಂಸಾರ ಹಾಳು* ಮಾಡಬೇಕಾದಲ್ಲಿ ಕಲರ್ಸ್ ಕನ್ನಡದಲ್ಲಿ *"ಯಶೋಧೆ"* ಧಾರವಾಹಿ ನೋಡಿ..

😉 *ನಿಮ್ಮ ಅಕ್ಕ- ತಂಗಿಯ ಸಂಸಾರ ಹಾಳು* ಮಾಡಬೇಕಾದಲ್ಲಿ ಕಲರ್ಸ್ ಕನ್ನಡದಲ್ಲಿ *" ಅಕ್ಕ "* ಧಾರವಾಹಿ ನೋಡಿ..

😔 *ನಿಮ್ಮ ದತ್ತು ಮಗಳ ಸಂಸಾರ* ಹಾಳು ಮಾಡಬೇಕಾದಲ್ಲಿ ಸುವರ್ಣದಲ್ಲಿ *" ಅಮೃತವರ್ಷಿಣಿ "* ಧಾರವಾಹಿ ನೋಡಿ..

😬 *ನಿಮ್ಮ ಸೊಸೆಯನ್ನು ಮನೆ ಬಿಟ್ಟು* ಓಡಿಸಬೇಕಾದಲ್ಲಿ ಜೀ ಕನ್ನಡದಲ್ಲಿ *" ಮಿ.ರಂಗೇಗೌಡ "* ಧಾರವಾಹಿ ನೋಡಿ.

😘 *ನಿಮ್ಮ ಸ್ನೇಹಿತನ ಸಂಸಾರ* ಹಾಳು ಮಾಡಬೇಕಾದಲ್ಲಿ ಸುವರ್ಣದಲ್ಲಿ *" ಅವನು ಅತ್ತೆ ಶ್ರಾವಣಿ "* ಧಾರವಾಹಿ ನೋಡಿ..

😫 *ನೀವು ಯಾರದಾದರೂ ಜೀವ ತೆಗೆಯ ಬೇಕಾ*ದಲ್ಲಿ ಕಲರ್ಸ್ ಕನ್ನಡದಲ್ಲಿ *" ಲಕ್ಷ್ಮೀಬಾರಮ್ಮ "* ಧಾರವಾಹಿ ನೋಡಿ..

😱 *ನೀವು ಬಾಲ್ಯದಲ್ಲೊಂದು, 25ನೇ ವರ್ಷದಲ್ಲಿ ಇನ್ನೊಮ್ಮೆ ಮದುವೆಯಾಗ*ಬೇಕೆಂದರೆ ಕಲರ್ಸ್ ಕನ್ನಡದಲ್ಲಿ *" ಪುಟ್ಟಗೌರಿ ಮದುವೆ"* ಧಾರವಾಹಿ ನೋಡಿ..
.
ಮನೆಹಾಳು ಈ ಎಲ್ಲ ಧಾರಾವಾಹಿಗಳು.. *ಹೆಂಗಸರೇ ಧಾರಾವಾಹಿ ನೋಡಿ ಮಕ್ಕಳ ಭವಿಷ್ಯ ಹಾಳುಗೆಡವದಿರಿ👏�👏�*

No comments:

Post a Comment