Showing posts with label beatsofkarnatka. Show all posts
Showing posts with label beatsofkarnatka. Show all posts

Friday, 6 October 2017

ಹಿರಿಯರು ಎಂದಾಕ್ಷಣ... ಪಾಲುಸಬೇಕಾದ ನಿಯಮಗಳು

ನಮ್ಮ ಹಿರಿಯರನ್ನು ಗೌರವಿಸಲು ಕನಿಷ್ಟ ಈ ಕೆಳಗಿನ ೩೫ ನಿಯಮ ಪಾಲಿಸಬೇಕು:-
1. ಅವರ ಮುಂದೆ ಕುಳಿತಾಗ ಫೋನ್ ಗಳನ್ನು ದೂರವಿಡಿ
2. ಅವರು ಹೇಳುವ ಮಾತುಗಳನ್ನು ಪೂರ್ತಿಯಾಗಿ ಕೇಳಿ ಮಧ್ಯದಲ್ಲೇ ನಿಲ್ಲಿಸಬೇಡಿ.
3. ಅವರ ಅಭಿಪ್ರಾಯ ಒಪ್ಪಿಕೊಳ್ಳಿ
4. ಅವರ ಜೊತೆ ಮಾತಾಡುವಾಗ ಚಿತ್ತವಿಡಿ
5. ಅವರ ಜೊತೆ ಇರುವಾಗ ಗೌರವದಿಂದ ವ್ಯವಹರಿಸಿ
6. ಕೇವಲ ಸಂತೋಷದ ವಿಷಯ ಮಾತ್ರ ಹಂಚಿಕೊಳ್ಳಿ
7. ದುಖ:ದ ವಿಷಯ ಆದಷ್ಟು ಅವೈಡ್ ಮಾಡಿ
8. ಅವರಿಗೆ ಇಷ್ಟವಿರುವ ಗೆಳೆಯರ, ಆಪ್ತರ ಬಗ್ಗೆ ಮಾತ್ರ ಮಾತಾಡಿ
9. ಅವರ ಸಂತೋಷದ ದಿನಗಳ ಬಗ್ಗೆ ನೆನಪಿಸಿ
10. ಅವರು ಹೇಳಿದ್ದನ್ನೇ ಹೇಳುತ್ತಿದ್ದರೆ, ನೀವು ಹೊಸದಾಗಿ ಕೇಳುತ್ತಿರುವ ಹಾಗೆ ಇರಿ
11. ಕಳೆದುಹೋದ ಕಹಿ ವಿಷಯಗಳನ್ನು ನೆನಪಿಸಬೇಡಿ, ಮರೆಯುವಂತೆ ಮಾಡಿ
12. ಅವರ ಮುಂದೆ ಕುಳಿತಾಗ ಬೇರೆಯವರ ಜೊತೆ ಮಾತಾಡಬೇಡಿ
13. ಅವರ ಮುಂದೆ ಗೌರವವಾಗಿ ಕುಳಿತುಕೊಳ್ಳಿ
14. ಅವರ ಮಾತನ್ನು ತೆಗಳಬೇಡಿ.
15. ಅವರು ಮಾತನಾಡುವಾಗ ಅರ್ಧಕ್ಕೆ ನಿಲ್ಲಿಸಬೇಡಿ.
16. ಅವರ ವಯಸ್ಸಿಗೆ ಬೆಲೆಕೊಡಿ.
17. ಅವರ ಮುಂದೆ ಅವರ ಮಕ್ಕಳನ್ನು ಬೈಯಬೇಡಿ
18. ಅವರ ಮುಂದೆ ಮೊಮ್ಮಕ್ಕಳನ್ನು ಹೊಡೆಯಬೇಡಿ
19. ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ನಿಮ್ಮ ಗೆಳೆಯರ ಮುಂದೆ ನಿಮ್ಮ ಹಿರಿಯರನ್ನು ಗೌರವಿಸಿ, ಇಲ್ಲದಿದ್ದರೆ ಗೆಳೆಯರೂ ಕೂಡ ಗೌರವಿಸುವುದಿಲ್ಲ.
20. ಅವರ ಮುಂದೆ ಜೋರಾಗಿ ಮಾತನಾಡಬೇಡಿ
21. ಅವರ ಮುಂದೆ ಕಾಲು ತೋರಿಸುವ ಹಾಗೆ ಕುಳಿತುಕೊಳ್ಳಬೇಡಿ
22. ಅವರಕಡೆ ಬೆನ್ನುಮಾಡಿ ಕುಳಿತುಕೊಳ್ಳಬೇಡಿ
23. ಅವರ ನ್ಯೂನ್ಯತೆಯನ್ನು ಪದೇ ಪದೇ ಎತ್ತಿ ತೋರಿಸಬೇಡಿ.
24. ಸಣ್ಣ ಸಣ್ಣ ಬಳಲಿಕೆಯನ್ನು ಅವರ ಮುಂದೆ ಹೇಳಬೇಡಿ.
25. ಅವರು ಮಾಡಿದ ಸಂಪ್ರದಾಯಗಳನ್ನು ಬದಲಿಸಲು ಪ್ರಯತ್ನಿಸಬೇಡಿ
26. ನಿಮ್ಮ ಕಷ್ಟಗಳನ್ನು ಆದಷ್ಟು ತಿಳಿಸಬೇಡಿ, ಆದರೆ ಅವರಿಂದ ಸಲಹೆ ಪಡೆದುಕೊಳ್ಳಿ.
27. ಅವರ ವಯಸ್ಸಿನ ಬಗ್ಗೆ ಹೀಯಾಳಿಸಬೇಡಿ
28. ಅವರು ಮಾಡಿದ ತಪ್ಪಿಗೆ ನಗಬೇಡಿ, ನೋಡಿಯೂ ನೋಡದಹಾಗೆ ಇರಿ.
29. ಹೋಗುವಾಗ ಬರುವಾಗ ಭೆಟ್ಟಿಯಾಗಿ ಆಶೀರ್ವಾದ ಪಡೆಯಿರಿ
30. ಅವರಿಗೆ ಇಷ್ಟವಾದ ಹೆಸರಿನಿಂದಲೇ ಕರೆಯಿರಿ
31. ಅವರ ಅನುಭವವನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ
32. ದಿನಕ್ಕೆ ಕನಿಷ್ಟ 1ಗಂಟೆಯಾದರೂ ಮಕ್ಕಳನ್ನು ಅವರ ಹತ್ತಿರ ಬಿಡಿ
33. ಅವರನ್ನು ಒಂಟಿಯಾಗಿ ಬಿಡಬೇಡಿ, ನಿಮ್ಮ ಜೊತೆ ಇರಿಸಿಕೊಳ್ಳಿ
34. ಅವರ ಪ್ರಶ್ನೆಗೆ ಸರಿಯಾದ ಉತ್ತರ ಕೊಡಿ, ಪ್ರಶ್ನೆಗೆ ಮರುಪ್ರಶ್ನೆ ಮಾಡಬೇಡಿ
35. ನಿಮ್ಮ ಕರ್ತವ್ಯ ಮರೆಯಬೇಡಿ, ಬೇರೆಯವರ ಕರ್ತವ್ಯಲೋಪದ ಬಗ್ಗೆ ಯೋಚಿಸಬೇಡಿ.
# ಹಿರಿಯರು ನಮಗೆ ದೇವರಿದ್ದಹಾಗೆ, ಅವರ ಅನುಭವ, ಮಾರ್ಗದರ್ಶನ, ಅವರ ಆಶೀರ್ವಾದ ನಮಗೆ ಅತ್ಯವಶ್ಯಕ, ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ ಭಣ, ಆದಷ್ಟು ಹಿರಿಯರನ್ನು ಕಾಯ್ದುಕೊಳ್ಳಿ, ಅವರಿಗೆ ಗೌರವದಿಂದ ಕಾಣಿ.

Thursday, 28 September 2017

ಶಮೀ ವೃಕ್ಷದ ವಿಶೇಷತೆ ಏನು?

ಶಮೀವೃತ ಎಂಬ ಬಡ ಬಾಲಕನಿದ್ದ. ತಂದೆ ತಾಯಿಗಳಿಲ್ಲದ ಅನಾಥ, ಆದರೂ ಗುಣ ಸಂಪನ್ನ. ಓದಬೇಕೆಂದ. ಅವನ ಊರಿನ ಹತ್ತಿರ ಸಿಸು ಎಂಬ ಗುರುಕುಲವಿತ್ತು. ಅಲ್ಲಿ ಮಹಾನ ಎಂಬ ಗುರು ಇದ್ದ. ಶಮೀವೃತ ಕಠಿಣ ಪರಿಶ್ರಮಿ. ಗುರುಗಳ ಹತ್ತಿರ ಬಂದು ನಿಷ್ಠೆಯಿಂದ ಅಧ್ಯಯನ ಕೈಗೊಂಡ. ಇವನೊಂದಿಗೆ ಅದೇ ಪ್ರದೇಶದ ಮಹಾರಾಜರ ಮಗನಾದ ವೃಕ್ಷಿತನೆಂಬ ಯುವರಾಜನೂ ಅಲ್ಲಿಯೇ ವೇದಾಧ್ಯಯನ ಮಾಡುತ್ತಿದ್ದ. ಕಲಿಯುವಾಗ ಬಾಗಿಕೊಂಡಿರಬೇಕು, ತಿಂದುಣ್ಣದೇ ಅಕ್ಷ ರ ಪಡೆಯಬೇಕು ಎಂದು ಗುರುಗಳು ಹೇಳುವುದನ್ನು ಹಸಿವೆಯಾದರೂ ಶಮೀವೃತ ಪಾಲಿಸುತ್ತಿದ್ದ. ಆದರೆ ವೃಕ್ಷಿತ ಮಾತ್ರ, 'ಊಟವಿದ್ದರೆ ಸ್ಫ್ಪೂರ್ತಿ, ಪಾಠ ಪಠಣ ಎಲ್ಲ. ಅದೇ ಇಲ್ಲದಿದ್ದರೆ ವಿದ್ಯಾರ್ಥಿ ಜೀವಂತವಿದ್ದರೂ ಹೆಣದಂತೆ' ಎನ್ನುತ್ತಿದ್ದ.
ಕೆಲವು ದಿನ ಕಳೆಯಲು ವಿದ್ಯಾಭ್ಯಾಸ ಮುಗಿಯಿತು. ಆಗ ಗುರುಗಳು, 'ನಾನು ನಿಮ್ಮ ಹತ್ತಿರ ಬಂದಾಗ ನನಗೆ ಬೇಕಾದ ಗುರುಕಾಣಿಕೆ ಕೊಡಿ' ಎಂದು ಹೇಳಿದರು.
ಒಂದು ದಿನ ಗುರುಗಳು ವೃಕ್ಷಿತನ ಅರಮನೆಗೆ ಬರುತ್ತಾರೆ. ರಾಜನಾಗಿದ್ದ ವೃಕ್ಷಿತನು, ತಾನು ಕೊಟ್ಟಷ್ಟು ಕಾಣಿಕೆಯನ್ನು ಗುರುಗಳಿಗೆ ಇನ್ನು ಮುಂದೆ ಯಾರೂ ಕೊಟ್ಟಿರಬಾರದು, ಹಾಗೇ ತಾನು ಎಷ್ಟು ಶ್ರೇಷ್ಠ ವಿದ್ಯಾರ್ಥಿ ಎಂಬುದು ಗುರುಗಳಿಗೆ ತಿಳಿಯಬೇಕು ಎಂದು ಆನೆಯ ಮೇಲೆ ನಗನಾಣ್ಯ ವಜ್ರ-ಆಭರಣಗಳ ರಾಶಿಯನ್ನೇ ಹೇರಿ ಗುರುಗಳ ಹಿಂದೆ ಕಳಿಸಿದ. ಅಲ್ಲದೇ ಶಮೀವೃತ ಗುರುಗಳಿಗೆ ಏನೂ ಕೊಡಲಾಗಲಿಲ್ಲ ಎಂದು ನೊಂದುಕೊಳ್ಳುವುದನ್ನು ನೋಡಲೆಂದೇ ಗುರುಗಳ ಹಿಂದೆಯೇ ಗೊತ್ತಾಗದಂತೆ ಬಂದ.
ಶಮಿವೃತನು ಗುರುಗಳನ್ನು ಹಣ್ಣು ಹಾಲುಗಳಿಂದ ಸತ್ಕರಿಸಿದ. ಅವರ ಯೋಗಕ್ಷೇಮ ವಿಚಾರಿಸಿದ. ಗುರುಗಳಿಗೆ ತನ್ನ ಹತ್ತಿರ ಕಾಣಿಕೆ ಕೊಡಲು ಏನೂ ಇಲ್ಲವೆಂದು ಗೊತ್ತಿದ್ದರೂ ತನ್ನ ಹತ್ತಿರವಿರುವ ಯಾವುದೇ ವಸ್ತು ಕೇಳಿದರೂ ಕೊಡುವುದಾಗಿ ಹೇಳಿದ.
ಆಗ ಗುರುಗಳು ಅವನ ಗುಡಿಸಲಿನ ಹಿತ್ತಲಿನಲ್ಲಿದ್ದ ಹಸಿರು ಎಲೆಗಳಿಂದ ಸಮೃದ್ಧವಾಗಿದ್ದ ಒಂದು ವೃಕ್ಷ ವನ್ನೇ ಕೊಡಲು ಕೇಳಿದರು. 'ಗುರುವಿಗಿಂತ ಹಿರಿದು ಮರಣಕ್ಕಿಂತ ಕೊನೆಯದು ಯಾವುದೂ ಇಲ್ಲ' ಎಂದು ಆ ಮರವನ್ನೇ ಗುರುದಕ್ಷಿಣೆಯಾಗಿ ಕೊಡಲು ಗುರುವನ್ನು ಕರೆದ. ಆಶ್ಚರ್ಯವೆಂಬಂತೆ ಗುರುಗಳು ಮುಟ್ಟಿದ ತಕ್ಷ ಣ ಆ ಗಿಡದ ನಾಣ್ಯದ ಗಾತ್ರದ ಎಲೆಗಳೆಲ್ಲ ಬಂಗಾರದ ಎಲೆಗಳಾದವು. ಹರಿದು ಹರಿದು ಹಾಕಿದಂತೆ ಬಂಗಾರದ ನಾಣ್ಯದ ರಾಶಿಯೇ ಗುಡ್ಡದಂತೆ ಬಿದ್ದರೂ ಮರದ ಒಂದೆಲೆಯೂ ಬರಿದಾಗಲಿಲ್ಲ.
ಕೊಟ್ಟೆನೆಂಬ ಅಹಂ ಇಲ್ಲದೆ ಪ್ರೀತಿಯಿಂದ ಕೊಟ್ಟ ಒಂದೆಲೆಯೂ ಬಂಗಾರಕ್ಕೆ ಸಮ ಎಂದು ಗುರುಗಳು ಹೊಗಳಿದರು. ಅಡಗಿಕೊಂಡ ವೃಕ್ಷಿತನನ್ನು ಕರೆದು, ಚಿನ್ನ ಎಲ್ಲೆಲ್ಲಿಯೂ ಸಿಗಬಹುದು. ಪ್ರೀತಿ ಸ್ನೇಹ ಸಂಬಂಧಗಳನ್ನು ಹೊನ್ನಿನಿಂದ ಗಳಿಸಲಾಗದು ಎಂದು ಗೆಳೆಯನಲ್ಲಿ ಕ್ಷ ಮೆಯಾಚಿಸಲು ತಿಳಿಸಿದರು. ಇಬ್ಬರೂ ಮರದ ಮಹಿಮೆಯಿಂದ ಒಂದಾದುದಕ್ಕೆ ಆ ಮರಕ್ಕೆ ಶಮೀವೃಕ್ಷ ಎಂದು ಕರೆದರು.
ಅಂದಿನಿಂದ ಶಮೀವೃಕ್ಷ ದ ಎಲೆ ಹಂಚಿಕೊಂಡು ಬಂಗಾರದಂತೆ ಹೋಗೋಣವೆಂಬ ಮಾತು ಜನಜನಿತವಾಯಿತು. ಇಡೀ ನಾಡಿನ ತುಂಬ ಶಮೀವೃತನ ಹೆಸರು ಪ್ರಸಿದ್ದಿಯಾಯಿತು. ಬನ್ನಿ ಬಂಗಾರವಾಗೋಣ ಎಂಬ ಮಾತು ಉಳಿಯಿತು.🌴🌴🌴

ದಂತ ಭಾಗ್ಯ.... ಉಪಯೋಗಿಸಿಕೊಳ್ಳಿ.

ಆರೋಗ್ಯ ಇಲಾಖೆಯಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ದಂತ ಭಾಗ್ಯ ತಂದ ರಾಜ್ಯ ಸರ್ಕಾರ. 3 ಅಥವಾ ಹೆಚ್ಚಿನ ಹಲ್ಲುಗಳನ್ನು ಕಳೆದುಕೊಂಡಿರುವ 45 ವರ್ಷ ಮೇಲ್ಪಟ್ಟ ಬಿಪಿಎಲ್ ಕುಟುಂಬಕ್ಕೆ ನಾಗರೀಕರಿಗಾಗಿ ಉಚಿತವಾಗಿ ದಂತ ಪಂಕ್ತಿ ನೀಡುವ ಯೋಜನೆ ಸೇವೆ ದೊರೆಯುವ ಸ್ಥಳಗಳು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು 43 ಖಾಸಗಿ ದಂತ ವೈದ್ಯ ಕಾಲೇಜುಗಳು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮದ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಸರ್ಕಾರಿ ದಂತ ವೈದ್ಯಾದಿಕಾರಿಗಳನ್ನು ಸಂಪರ್ಕಿಸಿ.

Friday, 15 September 2017

ಏನೂ ಮಾಡಿದರು ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ?



ಹಣ ಯಾರಿಗೆ ಬೇಡ? ಅದರಲ್ಲೂ ಹೆಚ್ಚಿನ ಹಣ ಎಲ್ಲರಿಗೂ ಬೇಕು. ಜೀವನಕ್ಕೆ ಸೌಲಭ್ಯಗಳು ಅಗತ್ಯ. ಈ ಸೌಲಭ್ಯಗಳನ್ನು ಪಡೆಯಲು ಹಣವನ್ನು ಖರ್ಚು ಮಾಡಲೇಬೇಕು. ಹಣ ಹೆಚ್ಚಿದ್ದಷ್ಟೂ ಸೌಲಭ್ಯಗಳು ಹೆಚ್ಚುತ್ತವೆ ಹಾಗೂ ಉತ್ತಮ ಆಹಾರ ಮತ್ತು ಸವಲತ್ತುಗಳು ಐಷಾರಾಮಗಳೂ ಲಭ್ಯವಾಗುತ್ತವೆ..

ನಮಗೆಲ್ಲರಿಗೂ ಗೊತ್ತಿರುವ ವಿಷಯವೆಂದರೆ ಜೀವನದಲ್ಲಿ ಎಲ್ಲರೂ ಬಯಸುವುದು ಐಶ್ವರ್ಯವೆಂದರೆ ಧನ. ಪುರಾಣಕಾಲದಲ್ಲಿ ಧನಕ್ಕಿಂತಲೂ ಮನಸ್ಸಿನ ಗುಣಕ್ಕೇ ಹೆಚ್ಚಿನ ಪ್ರಾಧಾನ್ಯತ ನೀಡಲಾಗುತ್ತಿತ್ತು. ಪುರಾಣಗಳಲ್ಲಿ ಕುಬೇರನಿಗೆ ಯಾವ ಅರ್ಹತೆಯೂ ಇಲ್ಲದ ಕಾರಣ ಧನವಾದರೂ ಇರಲಿ ಎಂದೇ ಅಪಾರ ಧನವನ್ನು ಭಗವಂತ ನೀಡಿದ ಎಂದೇ ತಿಳಿಸಲಾಗಿದೆ. ಆದರೆ ಇಂದು ಹೆಚ್ಚಿನವರು ಯಾವುದೇ ಅರ್ಹತೆಯನ್ನು ಬಯಸದೇ ಕೇವಲ ಕುಬೇರರಾಗಲು ಹವಣಿಸುತ್ತಿರುವುದನ್ನು ಸ್ಪಷ್ಟವಾಗಿಯೇ ಗಮನಿಸಬಹುದು! ಮನೆಯ 'ಪ್ರಧಾನ ಬಾಗಿಲ' ವಾಸ್ತು ಟಿಪ್ಸ್- ಅದೃಷ್ಟವೇ ಬದಲಾಗಬಹುದು!

ಆದರೆ ಕೆಲವೊಮ್ಮೆ ಉತ್ತಮ ಕೈತುಂಬಾ ಸಂಬಳ ಕೊಡುವ ಉದ್ಯೋಗ ಅಥವಾ ವಾಣಿಜ್ಯ ವಹಿವಾಟು ಇದ್ದರೂ ಮನೆಯಲ್ಲಿ ಹಣ ಉಳಿಯಲಾರದು. ಏಕೆಂದರೆ ಹಣ ಎಷ್ಟು ಮನೆಗೆ ಬರುತ್ತದೆಯೋ ಹೆಚ್ಚೂ ಕಡಿಮೆ ಅಷ್ಟೇ ಖರ್ಚೂ ಆಗಿ ಹೋಗುತ್ತದೆ. ಪರಿಣಾಮವಾಗಿ ಹಿಂದಿನ ದಿನಕ್ಕೂ ಇಂದಿಗೂ ಯಾವುದೇ ವ್ಯತ್ಯಾಸ ತೋರದಂತಾಗುತ್ತದೆ. ಇದಕ್ಕೆ ಮನೆಯ ವಾಸ್ತುಗಳು ಕೂಡ ಪ್ರಮುಖ ಕಾರಣವಾಗಿರಬಹುದು.   ವಾಸ್ತು ಶಾಸ್ತ್ರ-ನೆನಪಿನಲ್ಲಿಟ್ಟು ಕೊಳ್ಳಬೇಕಾದ ಸಂಗತಿಗಳು

ಹಾಗಾಗಿ ಮನೆಯ ವಸ್ತುಗಳನ್ನು ಇರಿಸುವ ಸ್ಥಳಗಳನ್ನು ಕೊಂಚ ಬದಲಿಸುವ ಮೂಲಕ ಮನೆಯ ವಾಸ್ತುವನ್ನು ಬದಲಿಸಿ ನಿಮ್ಮ ಗಳಿಕೆಯ ಬಹಳಷ್ಟು ಮನೆಯಲ್ಲಿಯೇ ಉಳಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದ್ದು ನಿಮ್ಮ ಮನೆಯಲ್ಲಿಯೂ ಹಣ ಮತ್ತು ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ....  

ಗೋಡೆಯಲ್ಲಿ ಲಕ್ಷ್ಮಿ ಕುಬೇರರ ಪಟ ಇರಿಸಿ...

ಮನೆಯ ಹೊಸ್ತಿಲು ದಾಟಿ ಒಳಗೆ ಕಾಲಿಡುತ್ತಿದ್ದಂತೆ ಮೊದಲು ಕಾಣುವಂತೆ ಗೋಡೆಯಲ್ಲಿ ಲಕ್ಷ್ಮಿ ಕುಬೇರರು ಒಂದೇ ಪಟದಲ್ಲಿರುವ ಅಥವಾ ಪ್ರತ್ಯೇಕವಾದ ಎರಡು ಪಟಗಳನ್ನು ಇರಿಸಿ..


   


ಸ್ವಸ್ತಿಕ್ ಚಿಹ್ನೆ

ಇದರೊಂದಿಗೆ ಸ್ವಸ್ತಿಕ್ ಚಿಹ್ನೆಯ ಇನ್ನೊಂದು ಪಟವನ್ನಿರಿಸಿದರೆ ಇನ್ನೂ ಉತ್ತಮ. ಇದರಿಂದ ಮನೆಗೆ ಧನಾಗಮನ ಹೆಚ್ಚುತ್ತದೆ ಹಾಗೂ ಉಳಿಯಲು ಸಾಧ್ಯವಾಗುತ್ತದೆ.


   


ಹನುಮಂತನ ವಿಗ್ರಹ

ಮನೆಯ ನೈಋತ್ಯ ದಿಕ್ಕಿನಲ್ಲಿ ಪಂಚರೂಪಿ ಹನುಮಂತನ ವಿಗ್ರಹವನ್ನು ಇರಿಸಿ ನಿತ್ಯವೂ ಪೂಜಿಸಿ. ಈ ವಿಗ್ರಹ ನಿಮ್ಮ ಮನೆಗೆ ಆಗಮಿಸುವ ಧನಾತ್ಮಕ ಶಕ್ತಿಗಳನ್ನು ಹೆಚ್ಚಿಸುತ್ತದೆ. ಅಲ್ಲದೇ ನಿಮ್ಮ ಮನೆಗೆ ಹಣ ಬರಲು ಇರುವ ಅಡ್ಡಿಗಳನ್ನು ನಿವಾರಿಸಿ ದಾರಿಯನ್ನು ಸುಗಮವಾಗಿಸುತ್ತದೆ.


   


ದೇವರ ಕೋಣೆ

ನಿಮಗೆ ಸಣ್ಣ ಪ್ರಾರ್ಥನಾ ಅಥವಾ ದೇವರ ಕೋಣೆ ಬೇಕು ಎಂದಾದಲ್ಲಿ, ದೇವತೆಗಳು ನೆಲೆಸಿರುವ ದಿಕ್ಕು ಎಂದು ಹೇಳಲಾದ ವಾಯುವ್ಯ ದಿಕ್ಕು ಇದಕ್ಕೆ ಸೂಕ್ತವಾದುದಾಗಿದೆ.


   


ಮನೆಯ ಸ್ವಚ್ಛತೆಗೆ ಬಳಸುವ ಪೊರಕೆ

ನಿಮ್ಮ ಮನೆಯ ಸ್ವಚ್ಛತೆಗೆ ಬಳಸುವ ಪೊರಕೆ, ಪಾದರಕ್ಷೆ ಮೊದಲಾದವುಗಳನ್ನು ಮೆಟ್ಟಿಲ ಕೆಳಗೆ ಸಂಗ್ರಹಿಸಬೇಡಿ. ಮೆಟ್ಟಿಲ ಕೆಳಗೆ ಯಾವುದೇ ವಸ್ತುಗಳನ್ನು ಚಲನೆಗೆ ಅಡ್ಡಿಯಾಗುವಂತಿಡುವುದು ವಾಸ್ತುವಿಗೆ ವಿರುದ್ದವಾಗಿದ್ದು ಮನೆಯಲ್ಲಿ ದಾರಿದ್ರ್ಯ ಆವರಿಸಲು ಕಾರಣವಾಗುತ್ತದೆ.


   


ಗ್ಯಾಸ್ ಒಲೆ

ಗ್ಯಾಸ್ ಒಲೆಯನ್ನು ಮನೆಯ ಉತ್ತರ ಭಾಗದಲ್ಲಿ ಇಡಕೂಡದು. ಇದರಿಂದ ಮನೆಗೆ ಆಗಮಿಸುವ ಧನ ಮತ್ತು ಧನಾತ್ಮಕ ಶಕ್ತಿಯನ್ನು ಬೆಂಕಿ ದಹಿಸಿ ಬಿಡುತ್ತದೆ.


   


ಮನೆಯ ನಲ್ಲಿಗಳು ತೊಟ್ಟಿಕ್ಕಬಾರದು

ಮನೆಯಲ್ಲಿ ಅಥವಾ ವಾಣಿಜ್ಯ ಸ್ಥಳಗಳಲ್ಲಿರುವ ಯಾವುದೇ ನಲ್ಲಿಯಿಂದ ನೀರು ತೊಟ್ಟಿಕ್ಕದಂತೆ ನೋಡಿಕೊಳ್ಳುವುದು ಅಗತ್ಯ. ಯಾವಾಗ ತೊಟ್ಟಿಕ್ಕುವುದು ಕಂಡುಬಂದಿತೋ ತಕ್ಷಣವೇ ಇದನ್ನು ರಿಪೇರಿ ಮಾಡಿಸಬೇಕು. ನೀರು ಪೋಲಾಗುವುದು ಹಣ ಪೋಲಾದಂತೆ ಎಂದು ವಾಸ್ತು ತಿಳಿಸುತ್ತದೆ.


   


ಒಣಗಿದ ಹೂವುಗಳು ಮನೆಮಯಲ್ಲಿರುವುದು ತರವಲ್ಲ

ವಾಸ್ತುಶಾಸ್ತ್ರದ ಪ್ರಕಾರ ಒಂದು ದಿನದ ಬಳಿಕ ಬಾಡಿದ ಮತ್ತು ಒಣಗಿದ ಹೂವುಗಳಲ್ಲಿ ಧನಾತ್ಮ ಶಕ್ತಿ ಖಾಲಿಯಾಗಿ ಉಳಿದಿದ್ದ ಸ್ಥಳದಲ್ಲಿ ಹೊರಗಿನ ಋಣಾತ್ಮಕ ಶಕ್ತಿ ಆಗಮಿಸುವುದರಿಂದ ಮನೆಯಲ್ಲಿ ಋಣಾತ್ಮಕ ಪರಿಣಾಮಗಳನ್ನು ಕಾಣಬಹುದು. ಈಗಾಗಲೇ ಇರುವ ತೊಂದರೆಗಳು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಬಹುದು. ಒಂದು ವೇಳೆ ಒಣ ಹೂವುಗಳಿಂದ ಅಲಂಕರಿಸುವ ಹವ್ಯಾಸವಿದ್ದರೆ ಪ್ರತಿ ಪಕಳೆಯನ್ನೂ ಬಣ್ಣದ ನೀರಿನಲ್ಲಿ ಮುಳುಗಿಸಿ ಒಣಗಿಸಿಯೇ ಉಪಯೋಗಿಸಬಹುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.


   


ಮಣ್ಣಿನ ಮಡಕೆ

ಮನೆಯ ಉತ್ತರ ಭಾಗದಲ್ಲಿ ಒಂದು ಮಣ್ಣಿನ ಮಡಕೆ ಅಥವಾ ಸುರಾಹಿಯನ್ನು ಇರಿಸಿ. ಇದು ಅಪ್ಪಟ ಮಣ್ಣಿನಿಂದ ಮಾಡಿರಬೇಕು, ಯಾವುದೇ ಮಿಶ್ರಣ ಇರಬಾರದು. ಇದರಿಂದ ಮನೆಗೆ ಆಗಮಿಸಿದ ಧನ ಮನೆಯಲ್ಲಿಯೇ ಉಳಿದುಕೊಳ್ಳಲು ಸಾಧ್ಯವಾಗುತ್ತದೆ.


   


ಲಾಕರ್ ಸದಾ ಉತ್ತರ ದಿಕ್ಕಿನತ್ತ ಮುಖ ಮಾಡಿರುವಂತೆ ಇರಿಸಿ

ನಿಮ್ಮ ಅಂಗಡಿ ಅಥವಾ ವಾಣಿಜ್ಯ ಮಳಿಗೆಗಳಲ್ಲಿ ಇಟ್ಟಿರುವ ಲಾಕರ್ ಸದಾ ಉತ್ತರ ದಿಕ್ಕಿನತ್ತ ಮುಖ ಮಾಡಿರುವಂತೆ ಇರಿಸುವುದು ಅಗತ್ಯ. ಇದರಿಂದ ವಹಿವಾಟಿನ ಲಾಭ ಹೆಚ್ಚು ಹೆಚ್ಚಾಗಿ ತಿಜೋರಿಯಲ್ಲಿ ಸಂಗ್ರಹವಾಗಲು ಸಾಧ್ಯವಾಗುತ್ತದೆ.


   


ಲಕ್ಷ್ಮಿ ದೇವಿಯ ಪಟ

ಅಂತಿಮವಾಗಿ ಮನೆಯಲ್ಲಿ ಧನ ಮತ್ತು ಸಂಪತ್ತು ನೆಲೆಸಿರಲು ಲಕ್ಷ್ಮೀದೇವಿಯ ಪಟವೊಂದನ್ನು ನಿಮ್ಮ ಮನೆಯ ಪೂಜಾಗೃಹದಲ್ಲಿ ಸದಾ ಇರುವಂತೆ ನೋಡಿಕೊಳ್ಳಿ ಹಾಗೂ ನಿತ್ಯದ ಪೂಜೆಯಲ್ಲಿ ಲಕ್ಷ್ಮಿ ದೇವಿಗೂ ಪೂಜೆ ಸಲ್ಲಿಸಿ. ಇದರಿಂದ ಮನೆಯಲ್ಲಿ ಸಮೃದ್ಧತೆ ತುಂಬಿ ಸದಸ್ಯರಲ್ಲಿ ಸಾಮರಸ್ಯ ಹಾಗೂ ಪ್ರೀತಿ ತುಂಬಿ ತುಂಬಿರುತ್ತದೆ.


   


ಲಕ್ಷ್ಮಿದೇವಿಗೆ ದಿನ ಪೂಜೆ ಸಲ್ಲಿಸಿ

ಲಕ್ಷ್ಮಿದೇವಿಯ ವಿಗ್ರಹ ಮನೆಗೆ ಬಂದ ಧನ ಉಳಿಸಿಕೊಳ್ಳುವುದು ಮತ್ತು ಇನ್ನೂ ಹೆಚ್ಚು ಹೆಚ್ಚಾಗಿ ಧನ ಆಗಮಿಸುವಂತೆ ನೋಡಿಕೊಳ್ಳಲು ಮನೆಯಲ್ಲಿ ಲಕ್ಷ್ಮಿದೇವಿಯ ವಿಗ್ರಹ ಅಥವಾ ಪಟ ನಿಮ್ಮ ಪೂಜಾಗೃಹದಲ್ಲಿದ್ದು ನಿತ್ಯವೂ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತಿರಬೇಕು. ಇದರಿಂದ ಮನೆಗೆ ಧನ ಹೆಚ್ಚು ಆಗಮಿಸುತ್ತದೆ ಹಾಗೂ ಮನೆಯಲ್ಲಿ ನೆಮ್ಮದಿ ಸದಾ ಇರುವಂತಾಗುತ್ತದೆ.


English Summary

Money is probably the most important thing that is needed for survival, along with food. However, can you get rich just by hard work?Here is a list of things you should keep in your house to attract good vastu and increase the inflow of money in your house.c

Thursday, 14 September 2017

*Accidental Death & Compensation:(Income Tax Return Required)*

*Knowledge is Power....*

If a person has an accidental death and the person was filing income tax returns for the last three years, then the government is obliged to give ten times the average annual income of the last three years to that person's family.
Yes, you will be surprised by this, but this is right and it is Government rule.
For example, if someone's annual income is  4 lakh 5 lakhs and 6 lakhs in the first, second and third years respectively, its average income is ten times of five lakhs.. means fifty Lac rupees, family of that person is entitled to receive from the Government.
In the absence of much information, people do not take this claim with the Government.
If any return is missing, mainly last three years, this could lower the claim amount or even no claim because court takes ITR as only evidence.
NO wealth record, FD's; business etc. is given that much importance as compared to ITR in the eyes of law.
Many a time,  people do not file ITRs regularly..or it will be taken lightly..
Due to lack of information the family receives no economic benefits.

Source - forwarded
Section 166 of the Motor act, 1988 (Supreme Court Judgment under Civil/ Appeal No. 9858 of 2013, arising out of SLP (c) No. 1056 of 2008) Dt. 31 Oct. 2013.

Spread the word. Let someone's family benefit.

Wednesday, 13 September 2017

AYE FINANCE ON A RAPID EXPANSION SPREE IN SOUTH: OPENS 19 NEW BRANCHES


In just over a year Aye Finance disbursed loans over Rs. 25 crores, aiming to disburse Rs. 150 crores for the FY18 in the South zone alone
Bangalore, Sept 13th 2017: Lack of adequate and timely finance is the primary reason limiting the growth of the MSME Sector in the developing economies and in India, which has close to 58 million MSMEs.  This has been a major deterrent for the sector and therefore not being able to unleash its true potential. 
Aye Finance, a new age finance company founded in 2014, has been successfully addressing this issue by providing a suite of lending options tailor made to match the unique needs of this sector. It had financed over 15,000 micro and small businesses and had a loan book of over INR 130 crores as of March 2017.
To expand its reach and allow the financial inclusion of a larger number of MSMEs, Aye has opened 19 new branches in the states of Karnataka, Tamil Nadu and Andhra Pradesh in the first four months of this FY.  This takes Aye’s branches in South up to 22 and Pan India to 72.
Aye lends to micro and small-scale manufacturing, trading, and services businesses that cannot access capital from mainstream financial institutions as they lack sufficient documentation and often have no prior credit history.  Aye deploys data science methods to work around this obstacle and uses insights about the industry clusters.  These insights coupled with advanced analytics and behavioral tools have enabled Aye to identify creditworthy clients and disburse loans more quickly and at affordable rates.
Through these new branches, Aye will offer a line of credit to the micro and small businesses operating in power loom, wood and wood based furniture, readymade garment , textiles, wooden toys and handicrafts, pickle / jelly manufacturing, leather goods, stainless steel/ brass ware, light engineering, and metal based fabrication clusters of these three states.
Mr. Bala Murali B.N , Business Head, South, Aye Finance said “There is a huge untapped market in the Micro and Small Businesses space which we are targeting by providing timely and adequate credit to this largely under-served segment.  We provide Unsecured Loan up to Rs.3 lacs to the bottom of this pyramid and also have bigger ticket size products to cater to the middle and upper end of this sector.   We opened our first branch in Yelahanka in July 2016 and in just over a year we have disbursed loans over Rs. 25 crores. These 19 new branches will bolster our plans to close the book at Rs. 150 crores for the FY18 in the South zone alone.  The MSME sector plays a significant role in the economies of many developed nations with its contribution to the GDP being up to 70% while in India it is barely half of this.  We have got our focus right, with the ambition of scaling up the MSME’s contribution to the Indian GDP, which is also in line with the government’s “Make in India” initiative.”
About the assistance received from Aye Finance, Mr. Chowdaiah from Yelahanka added, “I own a silk-weaving manufacturing factory. Although the business is new and fragile, thanks to Aye Finance, I today have a disposable income for capital investment, debt repayments and to provide for 5 skilled workers employed in the factory. Aye Finance choosing to provide us with 1.5 lacs and mentorship has deeply motivated and empowered me to work hard and attain stable growth for the enterprise.”
Aye is equity-funded by three reputed Venture Capital Funds - Accion International, SAIF Partners and LGT Impact ventures. It has raised multiple rounds of debt from over a dozen providers, including India’s largest PSU Bank, SBI, and a leading global impact investment manager BlueOrchard.
With its consistent and organized efforts, Aye Finance aspires to be recognized as an admired enterprise in the country.
About Aye Finance   Incorporated in the year 2014, Aye Finance is a new age finance company providing business loans to the small and micro enterprises across India. Founded by Mr. Sanjay Sharma and Mr. Vikram Jetley, Aye Finance is headquartered in Gurgaon, spreading its services across 72 branches and employing over 450 employees. As a Non-Banking FinancialCompany, Aye Finance provides mortgage, hypothecation and term loan services accessible to India’s thriving and under-served MSME sector.   Aye Finance distinguishes itself by utilizing technology in mitigating the challenges faced by MSMEs in securing loans. By deploying a cloud-computing architecture and automating front-end (eCRM), Aye Finance is able to bring down the cost of delivery. It is part of Aye Finance’s vision to leverage technology prowess of today for improving the productivity of field force, detecting frauds, profiling risks and exercising dual control on processes.   With its consistent and well-organized efforts, Aye Finance aspires to be amongst the country's top NBFC catering to MSME Sector.   http://www.ayefin.com/

Ministry of Railways permits m-Aadhar as one of the prescribed proofs of Identity for Rail Travel Purpose. 



Ministry of Railways has decided to permit m- Aadhar (Aadhar card on mobile app namely m- Aadhar launched by UIDAI) as one of the prescribed proofs of Identity for Rail Travel purpose in any reserved class.

m- Aadhar is a mobile app launched by UIDAI on which a person can download his/her Aadhar Card. It can be done only on the mobile number to which Aadhar has been linked. For showing Aadhar, the person has to open the app and enter his/ her password to show the Aadhar Card.

m- Aadhar when shown by the passenger on his/her mobile after entering the password should be accepted as proof of identity for undertaking journey in any reserved class over Indian Railways.

Monday, 11 September 2017

ಕರ್ನಾಟಕಕಾಟಿಕ್ ಸಮಾಜದ ಮಹಾಸಮಾವೇಶ.



ಬೆಂಗಳೂರು, 2017 : ಕರ್ನಾಟಕಕಾಟಿಕ್ ಸಮಾಜದ ಮಹಾಸಮಾವೇಶದಲ್ಲಿ ಶಾಸಕ ಎಚ್.ಎಂ.ರೇವಣ್ಣ ರವರು ಕಾಟಿಕ್ಸಮಾಜಕ್ಕೆ ಎರಡು ಎಕರೆ ಭೂಮಿನೀಡುವಂತೆ ಮುಖ್ಯಮಂತ್ರಿಸಿದ್ಧರಾಮಯ್ಯ ಅವರ ಮೇಲೆ ಒತ್ತಡಹೇರುತ್ತೇನೆ' ಎಂದು ವಿಧಾನ ಪರಿಷತ್ಸಧಸ್ಯ ಎಚ್.ಎಂ.ರೇವಣ್ಣ ರವರುಸೋಮವಾರ ಬೆಂಗಳೂರಿನ ಶ್ರೀ.ಹರಿಕಲ್ಯಾಣ ಮಂಟಪದಲ್ಲಿ  ನಡೆದಕರ್ನಾಟಕ ಕಾಟಿಕ್ ಸಮಾಜಸಮಾವೇಶದಲ್ಲಿ ತಿಳಿಸಿದರು.ಕರ್ನಾಟಕಕಾಟಿಕ್ ಸಮಾಜದ ಸಮಾವೇಶದಲ್ಲಿಮಾತನಾಡಿದ ಅವರು, ರಾಜ್ಯಸರ್ಕಾರವು ಹಿಂದುಳಿದ ಜಾತಿಗಳಸಂಘಗಳಿಗೆ 2 ಏಕರೆ ಭೂಮಿ ನೀಡಲುನಿರ್ಧರಿಸಿದೆ . ಸಮುದಾಯದಮುಖಂಡರ ನಿಯೋಗವನ್ನುಮುಖ್ಯಮಂತ್ರಿ ಬಳಿಗೆ ಕರೆದೊಯ್ದು ,ಭೂಮಿ ನೀಡುವಂತೆ ಮನವೊಲಿಸುತ್ತೆನೆ'ಎಂದರು.


  'ಸಮುದಾಯದ ಮಕ್ಕಳಿಗೆ ಉತ್ತಮಶಿಕ್ಷಣ ಕೊಡಿಸಬೇಕು. ಸರ್ಕಾರಿ ಕೆಲಸಸೇರಿದಂತೆ ಯಾವುದೇ ಉದ್ಯೋಗಕ್ಕೂಶಿಕ್ಷಣ ಅತಿಮುಖ್ಯ . ಶೈಕ್ಷಣಿಕವಾಗಿಮೊಂದೆ ಬಂದರೆ, ಆರ್ಥಿಕವಾಗಿಯೂಅಭಿವೃದ್ಧಿ ಹೊಂದಲು ಸಾಧ್ಯವಾಗುತದೆ.ಈ ಬಗ್ಗೆ ಎಲ್ಲರೂ ಯೋಚಿಸಬೇಕುಎಂದು ಸಲಹೆ ನೀಡಿದರು.


 


  ಡಿ.ದೇವರಾಜ ಅರಸು ಹಿಂದಿಳಿದವರ್ಗಗಳ ಅಭಿವೃದ್ಧಿ ನಿಗಮದವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಏಕಾಂತಪ್ಪ , 'ನಿಗಮದ  ವತಿಯಿಂದವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2ರಬಡ್ಡಿದರದಲ್ಲಿ ರೂ.1 ಲಕ್ಷ ಶೈಕ್ಷಣಿಕ ಸಾಲನೀಡಲಾಗುತದೆ. ಎಂಜಿನಿಯರಿಂಗ್ವಿದ್ಯಾರ್ಥಿಗಳಿಗೆ ರೂ.4 ಲಕ್ಷ,ವ್ಯದ್ಯಕೀಯ ವಿದ್ಯಾರ್ಥಿಗಳಿಗೆ ರೂ.5ಲಕ್ಷ, ವಿದೇಶದಲ್ಲಿ ವ್ಯಾಸಂಗ ಮಾಡುವವಿದ್ಯಾರ್ಥಿಗಳಿಗೆ ಬಡ್ಡಿ ರಹಿತವಾಗಿರೂ.10 ಲಕ್ಷ ಸಾಲ ಹಾಗೂ ಶೇ.4 ರಬಡ್ಡಿದರದಲ್ಲಿ ರೂ.20 ಲಕ್ಷ ಸಾಲಸೌಲಭ್ಯ ಒದಗಿಸಲಾಗುತದೆ' ಎಂದುವಿವರಿಸಿದರು.


 


  'ಸಮುದಾಯದ ವಿಧವೆಯರಿಗೆ ಶೇ.4ರಬಡ್ಡಿ ದರದಲ್ಲಿ ರೂ.40 ಸಾವಿರ ಸಾಲನೀಡಲಾಗುತದೆ. ಪದವಿ ಪಡೆದಿರುವಹಾಗೂ ಚಾಲನಾ ಪರವಾನಗಿಹೊಂದಿರುವ ಯುವಜನರಿಗೆ ಟ್ಯಾಕ್ಷಿಹಾಗೂ ಸರಕು ಸಾಗಣೆ ವಾಹನಖರೀದಿಸಲು ರೂ.3 ಲಕ್ಷ ಸಬ್ಸಿಡಿನೀಡಲಾಗುತದೆ. ಉಳಿದ ಮೊತ್ತವನ್ನುಫಲಾನುಭವಿ ಭರಿಸಬೇಕು' ಎಂದರು.


 


  'ಸಮಾಜದ ಮಹಿಳೆಯರು ಸ್ತ್ರಿಶಕ್ತಿಸಂಘ ಮಾಡಿಕೊಂಡಿದ್ದರೆ ವಾರ್ಷಿಕಶೇ.4ರ ಬಡ್ಡಿ ದರದಲ್ಲಿ ರೂ.1.5 ಲಕ್ಷಸಾಲ ನೀಡಲಿದ್ದು, ಇದರಲ್ಲಿ ರೂ.50ಸಾವಿರ ಸಬ್ಸಿಡಿ ಸೇರಿರುತ್ತದೆ. ಮಹಿಳಾಸಮೃದ್ಧಿ ಯೋಜನೆಯಡಿ ಮಹಿಳೆಯರುರೂ.35 ಸಾವಿರ ಸಾಲ ಪಡೆಯಬಹುದು'ಎಂದು ಹೇಳಿದರು.


 


  ಸಮಾಜದ ಪ್ರಧಾನ ಕಾರ್ಯದರ್ಶಿವೆಂಕಟ್ ರಾವ್, 'ಕಾಟಿಕ್ ಸಮಾಜವನ್ನುಖಾಟಿಕ್, ಕಲಾಲ್, ಕಟುಕ, ಕಸಾಯಿ ,ಸೂರ್ಯವಂಶಿ, ಕ್ಷತ್ರಿಯ ಮತ್ತು ಮರಾಠಎಂಬ ಹೆಸರಿನಿಂದಲೂಕರೆಯಲಾಗುತದೆ. ಸಮಾಜವು ಶಿಕ್ಷಣ,ಉದ್ಯೋಗ, ವ್ಯಾಪಾರ ಸೇರಿದಂತೆ ಎಲ್ಲಕ್ಷೇತ್ರಗಳಲ್ಲೂ ತೀರಾ ಹಿಂದುಳಿದಿದೆ.


 


  ಸಮುದಾಯದ ವಿದ್ಯಾರ್ಥಿಗಳಅನುಕೂಲಕ್ಕಾಗಿ ವಿದ್ಯಾರ್ಥಿನಿಲಯವಿಲ್ಲ. ಸಮುದಾಯ ಭವನವೂಇಲ್ಲಾ. ಸಮಾಜದ ಅಭಿವೃದ್ಧಿಗೆಸರ್ಕಾರವು ಬೆಂಬಲ ನೀಡಬೇಕು'ಎಂದು ಮನವಿ ಮಾಡಿದರು.


 


ಕಾಟಿಕ್ ಸಮಾಜದ ಸಮಾವೇಶದಲ್ಲಿಪಾಲ್ಗೊಂಡಿದ್ದ ಸಮುದಾಯದ ಜನ.  


Tuesday, 5 September 2017

Kwickies.... A new initiative from a Petrol Bank, indiranagar

Rs. 250-600... If u spend you will get a mini Samosa, tea/coffee.
Rs. 601-1000 .. If u spend you will get free Big Samosa, Veg puff, kheema ball and egg Puff.
Rs.1001-1500...If u spend you will get free Brownie, Upma Kesaribath, Calzone, Puliyogare, Snow ball, Pulpy Grape and Lassi.
Rs.1501-2000... If u spend you will get Methi Rice, Ghee Rice, Lemon Rice, or bisibelebath.
Rs.2001 $above .. then you will get... Veg Biryani, chicken Biryani, chicken sandwich, panner sandwich, chilly chicken,chicken gravy.  

This is the special initiative taken from Mr.S G Prakash roa, owner of Kwickies an association with Indian oil corporation.

The same will be launching tomorrow at 11 am, indiranagar, Bangalore.

Monday, 4 September 2017

ಚೈನಾದ ಕ್ಸಿಯಾಮನ್  9ನೇ ಬ್ರಿಕ್ಸ್ ಶೃಂಗಸಭೆಯ ಮಹಾಧಿವೇಶನದಲ್ಲಿ ಪ್ರಧಾನಮಂತ್ರಿಯವರು ಮಧ್ಯಪ್ರವೇಶಿಸಿ ಮಾಡಿದ ಭಾಷಣದ ಪಠ್ಯ (ಸೆಪ್ಟೆಂಬರ್ 04, 2017)



ಘನತೆವೆತ್ತರೇ,

ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರೇ,

ಅಧ್ಯಕ್ಷ ಜಾಕೋಬ್ ಜುಮಾ ಅವರೇ,

ಅಧ್ಯಕ್ಷ ಮೈಕಲ್ ತೆಮೆರ್ ಅವರೇ,

ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೇ

ನಾನು ಅಧ್ಯಕ್ಷ ಕ್ಸಿ ಅವರಿಗೆ ಅವರ ಆತ್ಮೀಯ ಆತಿಥ್ಯಕ್ಕೆ ಮತ್ತು ಈ ಶೃಂಗವನ್ನು ಅದ್ಭುತವಾಗಿ ಆಯೋಜಿಸಿರುವುದಕ್ಕೆ ಮತ್ತೊಮ್ಮೆ ಧನ್ಯವಾದ ಅರ್ಪಿಸುವ ಮೂಲಕ ನನ್ನ ಮಾತು ಆರಂಭಿಸುತ್ತೇನೆ. ನಿರ್ಬಂಧಿತ ಅಧಿವೇಶನಗಳಲ್ಲಿ ನಮ್ಮ ನಡುವೆ ನಡೆದ ಮಾತುಕತೆಗಳು ರಚನಾತ್ಮಕವಾಗಿತ್ತು. ಇದು ಪರಸ್ಪರ ಪ್ರಗತಿ ಮತ್ತು ತಿಳಿವಳಿಕೆಯನ್ನು ಹೆಚ್ಚಿಸಿತು. ಒಂದು ದಶಕಗಳಿಗೂ ಹೆಚ್ಚು ಕಾಲದಿಂದ ಅಸ್ತಿತ್ವದಲ್ಲಿರುವ ಬ್ರಿಕ್ಸ್ ಸಹಕಾರದ ಚೈತನ್ಯದಾಯಕ ಚೌಕಟ್ಟು ಹೊಂದಿದೆ. ಅನಿಶ್ಚಿತತೆಯತ್ತ ಸಾಗುತ್ತಿರುವ ಜಗತ್ತಿನಲ್ಲಿ ನಾವು ಸ್ಥಿರತೆ ಮತ್ತು ಪ್ರಗತಿಗೆ ಕೊಡುಗೆ ನೀಡಿದ್ದೇವೆ. ವಾಣಿಜ್ಯ ಮತ್ತು ಆರ್ಥಿಕತೆ ನಮ್ಮ ಸಹಕಾರದ ತಳಹದಿಯಾಗಿವೆ. ನಮ್ಮ ಇಂದಿನ ಪ್ರಯತ್ನಗಳು ವಿವಿಧ ಕ್ಷೇತ್ರಗಳಾದ ತಂತ್ರಜ್ಞಾನ, ಸಂಪ್ರದಾಯ, ಸಂಸ್ಕೃತಿ, ಕೃಷಿ, ಪರಿಸರ, ಇಂಧನ, ಕ್ರೀಡೆ ಮತ್ತು ಐಸಿಟಿಗಳನ್ನು ಸ್ಪರ್ಶಿಸಿದೆ. ಹೊಸ ಅಭಿವೃದ್ಧಿ ಬ್ಯಾಂಕ್, ಬ್ರಿಕ್ಸ್ ರಾಷ್ಟ್ರಗಳ ಸುಸ್ಥಿರ ಅಭಿವೃದ್ಧಿಗಾಕಿ ಮತ್ತು ಮೂಲಸೌಕರ್ಯಕ್ಕಾಗಿ ಸಂಪನ್ಮೂಲ ಕ್ರೋಡೀಕರಣದ ತನ್ನ ಕರ್ತವ್ಯಕ್ಕನುಗುಣವಾಗಿ ಸಾಲ ವಿತರಣೆ ಆರಂಭಿಸಿದೆ. ಅದೇ ವೇಳೆ, ನಮ್ಮ ಸೆಂಟ್ರಲ್ ಬ್ಯಾಂಕ್ ಗಳು ಕೂಡ ತಮ್ಮ ತುರ್ತು ಮೀಸಲು ಒಪ್ಪಂದವನ್ನು ಸಂಪೂರ್ಣವಾಗಿ ಕಾರ್ಯಚರಣೆಗೆ ತಂದಿವೆ. ನಾವು ನಿರ್ಮಾಣ ಮಾಡುವ ಪ್ರಗತಿಯಲ್ಲಿ ಇವು ಮೈಲಿಗಲ್ಲುಗಳಾಗಿವೆ. ಮುಂದೆ ನೋಡುವುದಾದರೆ, ನಮ್ಮ ಜನರು ನಮ್ಮ ಪಯಣದ ಕೇಂದ್ರದಲ್ಲಿ ಉಳಿಯುವುದು ಬಹಳ ಮುಖ್ಯ. ಕಳೆದ ವರ್ಷದಿಂದ ಚೈನಾ ಜನರೊಂದಿಗಿನ ಸಂಪರ್ಕವನ್ನು ಮುಂದೆ ತೆಗೆದುಕೊಂಡು ಹೋಗುತ್ತಿದೆ ಎಂದು ಹೇಳಲು ಹರ್ಷಿಸುತ್ತೇನೆ. ಇಂಥ ಅಂತರ್ ಮಿಲನಗಳು ನಮ್ಮ ಸಂಪರ್ಕವನ್ನು ಸಮಗ್ರಗೊಳಿಸುತ್ತದೆ ಮತ್ತು ನಮ್ಮ ಪರಸ್ಪರ ಅರಿವನ್ನು ಆಳಗೊಳಿಸುತ್ತದೆ.

ಘನತೆವೆತ್ತರೆ,

ಭಾರತದ ಪರಿವರ್ತನೆಯ ದೂರಗಾಮಿ ಪಯಣವು ನಮ್ಮ ಜನರಿಗೆ ಹೆಮ್ಮೆ ತಾಣ ಒದಗಿಸಿದೆ. ಆರೋಗ್ಯ, ನೈರ್ಮಲ್ಯ, ಕೌಶಲ, ಆಹಾರ ಭದ್ರತೆ, ಲಿಂಗ ಸಮಾನತೆ, ಇಂಧನ, ಶಿಕ್ಷಣ ಮತ್ತು ನಾವಿನ್ಯತೆಯ ಖಾತ್ರಿಗಾಗಿ  ಮತ್ತು ಬಡತನ ನಿರ್ಮೂಲನೆಗೆ ನಾವು ಯಂತ್ರೋಪಾದಿಯಲ್ಲಿ ಕಾರ್ಯ ಮಾಡುತ್ತಿದ್ದೇವೆ; ಗಂಗಾ ಶುದ್ಧೀಕರಣ, ನವೀಕರಿಸಬಹುದಾದ ಇಂಧನ, ಡಿಜಿಟಲ್ ಭಾರತ, ಸ್ಮಾರ್ಟ್ ನಗರ, ಎಲ್ಲರಿಗೂ ವಸತಿ ಮತ್ತು ಕೌಶಲ ಭಾರತ ಕಾರ್ಯಕ್ರಮಗಳು ಸ್ವಚ್ಛ, ಹಸಿರು ಮತ್ತು ಸಮಗ್ರ ಅಭಿವೃದ್ಧಿಯ ಸೋಪಾನಗಳಾಗಿವೆ. ಅವರು ನಮ್ಮ 800 ದಶಲಕ್ಷ ಯುವಕರ ರಚನಾತ್ಮಕ ಚೈತನವ್ಯವನ್ನು ಬಳಸಿಕೊಳ್ಳುತ್ತಿವೆ. ನಮ್ಮ ಮಹಿಳಾ ಸಬಲೀಕರಣ ಕಾರ್ಯಕ್ರಮಗಳು ಮಹಿಳೆಯರ ಚೈತನ್ಯವನ್ನು ರಾಷ್ಟ್ರ ನಿರ್ಮಾಣದಲ್ಲಿ ಫಲಪ್ರದವಾಗಿ ದ್ವಿಗುಣಗೊಳಿಸುತ್ತಿವೆ. ನಾವು ಕಪ್ಪಹಣ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದ್ದೇವೆ. ನಮ್ಮ ರಾಷ್ಟ್ರೀಯ ಅನುಭವದ ಚಿಮ್ಮುವ ಸಾಧನ ಬಳಸಿಕೊಂಡು ಮುಂದೆ ಸಾಗಿದರೆ, ಬ್ರಿಕ್ಸ್ ರಾಷ್ಟ್ರಗಳು ಪಾಲುದಾರಿಕೆಯನ್ನು ಆಳಗೊಳಿಸಿ ಯಶಸ್ಸಿನ ಫಲಿತಾಂಶ ಪಡೆಯಬಹುದಾಗಿದೆ. ಪರಸ್ಪರ ಸಹಕಾರವನ್ನು ಮೇಲ್ದರ್ಜೆಗೇರಿಸಲು ಕೆಲವು ಚಿಂತನೆಗಳು ಮನದಲ್ಲಿ ಮೂಡಿವೆ. ಮೊದಲನೆಯದಾಗಿ, ಕಳೆದ ವರ್ಷ ನಾವು ಬ್ರಿಕ್ಸ್ ಶ್ರೇಣೀಕರಣ ಸಂಸ್ಥೆ ರಚಿಸುವ ಪ್ರಯತ್ನದ ಬಗ್ಗೆ ಚರ್ಚಿಸಿದ್ದೇವು. ತಜ್ಞರ ತಂಡವೊಂದು ಅಂಥ ಸಂಸ್ಥೆಯ ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸುತ್ತಿದೆ. ನಾನು ಇದರ ರಚನೆಗೆ ಆದಷ್ಟು ಬೇಗ ಮಾರ್ಗಸೂಚಿಯನ್ನು ಆಖೈರುಗೊಳಿಸುವಂತೆ ಮನವಿ ಮಾಡುತ್ತೇನೆ. ಎರಡನೆಯದಾಗಿ  ನಮ್ಮ ಕೇಂದ್ರೀಯ ಬ್ಯಾಂಕ್ ಗಳು ತಮ್ಮ ಸಾಮರ್ಥ್ಯವನ್ನು ಮತ್ತು ಐಎಂಎಫ್ ಹಾಗೂ ತುರ್ತು ಮೀಸಲು ಒಪ್ಪಂದಗಳ ಸಹಕಾರವನ್ನು ಉತ್ತೇಜಿಸಬೇಕು. ಮೂರನೆಯದಾಗಿ, ಕೈಗೆಟಕುವ, ವಿಶ್ವಾಸಾರ್ಹ ಮತ್ತು ಸುಸ್ಥಿರ ಇಂಧನ ನಮ್ಮ ದೇಶಗಳ ಅಭಿವೃದ್ಧಿಗೆ ಪ್ರಮುಖವಾದುದಾಗಿದೆ.  ಹವಾಮಾನ ಸಹಿಷ್ಣುವಾದ ಅಭಿವೃದ್ಧಿಯು ಲಭ್ಯವಿರುವ ಸಂಪನ್ಮೂಲ ವಾಹಿನಿಗಳ ಬಳಕೆಗೆ ಕರೆ ನೀಡುತ್ತದೆ. ನವೀಕರಿಸಬಹುದಾದ ಇಂಧನವು ಬಹುಹಂತದಲ್ಲಿ ಅತಿ ಮುಖ್ಯವಾದುದಾಗಿದೆ. ಇದನ್ನು ಗುರುತಿಸಿರುವ ಭಾರತವು ಫ್ರಾನ್ಸ್ ನೊಂದಿಗೆ ಪ್ರಮುಖವಾದ ಅಂತಾರಾಷ್ಟ್ರೀಯ ಸೌರ ಸಹಯೋಗ (ಐ.ಎಸ್.ಎ)ಯನ್ನು 2015ರಲ್ಲಿ ಆರಂಭಿಸಿದೆ. ಇದು 121 ರಾಷ್ಟ್ರಗಳನ್ನು ಒಟ್ಟಿಗೆ ತಂದಿದ್ದು, ಸೌರ ಶಕ್ತಿಯ ಬಳಕೆಯಿಂದ ಪರಸ್ಪರ ಲಾಭ ತಂದಿದೆ. ಬ್ರಿಕ್ಸ್ ರಾಷ್ಟ್ರಗಳು ಐ.ಎಸ್.ಎಯಲ್ಲಿ ಆಪ್ತವಾಗಿ ಕೆಲಸ ಮಾಡಿ, ಸೌರಶಕ್ತಿಯ ಕಾರ್ಯಕ್ರಮವನ್ನು ಬಲಪಡಿಸಬಹುದಾಗಿದೆ. ನಮ್ಮ ಐದು ರಾಷ್ಟ್ರಗಳು ನವೀಕರಿಸಬಹುದಾದ ಮತ್ತು ಸೌರ ಇಂಧನ ಉತ್ತೇಜನಕ್ಕೆ ಪೂರಕವಾದ ಕೌಶಲ ಮತ್ತು ಬಲವನ್ನು ಹೊಂದಿವೆ. ಇಂಥ ಸಹಕಾರಕ್ಕೆ ಬೆಂಬಲ ನೀಡಲು ಎನ್.ಡಿ.ಬಿ. ಸಹ ಒಂದು ಸಮರ್ಥವಾದ ನಂಟನ್ನು ಐ.ಎಸ್.ಎ.ಯೊಂದಿಗೆ ಬೆಸೆದಿದೆ. ನಾವು ಇನ್ನೂ ಹೆಚ್ಚಿನ ಶುದ್ಧ ಇಂಧನ ಆರ್ಥಿಕ ನೆರವನ್ನು ಅದರಲ್ಲೂ, ಸೌರ ಶಕ್ತಿಯಲ್ಲಿ ಎನ್.ಬಿ.ಡಿ. ನೋಡ ಬಯಸುತ್ತೇವೆ. ನಾಲ್ಕನೆಯದಾಗಿ, ನಾವು ಅತಿ ದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗಿದ್ದೇವೆ. ನಾವು ನಮ್ಮ ಯುವಕರನ್ನು ಎಷ್ಟು ಸಾಧ್ಯವೋ ಅಷ್ಟು ಜಂಟಿ ಉಪಕ್ರಮಗಳ ಮೂಲಕ ಮುಖ್ಯ ವಾಹಿನಿಗೆ ತರಬೇಕಾಗಿದೆ.  ಕೌಶಲ ಅಭಿವೃದ್ಧಿಯಲ್ಲಿ ಸಹಕಾರ ಹೆಚ್ಚಳ ಮತ್ತು ಉತ್ತಮ ಪದ್ಧತಿಗಳ ವಿನಿಮಯವು ಅತ್ಯಂತ ಮೌಲ್ಯಯುತ ಸಾಧನವಾಗಿದೆ. ಐದನೆಯದಾಗಿ, ಗೋವಾ ಶೃಂಗದಲ್ಲಿ ಕಳೆದ ವರ್ಷ, ನಮ್ಮ ನಗರಗಳ ನಡುವಿನ ಸಹಕಾರದ ನಿಟ್ಟಿನಲ್ಲಿ ನಾವು ಸ್ಮಾರ್ಟ್ ನಗರ, ನಗರೀಕರಣ ಮತ್ತು ವಿಕೋಪ ನಿರ್ವಹಣೆ ಕುರಿತಂತೆ ನಮ್ಮ ಚಿಂತನೆಗಳನ್ನು ವಿನಿಮಯ ಮಾಡಿಕೊಂಡಿದ್ದೆವು. ನಾವು ಈ ಮಾರ್ಗದಲ್ಲಿ ತ್ವರಿತವಾಗಿ ಸಾಗಬೇಕಾಗಿದೆ. ಆರನೆಯದಾಗಿ, ತಂತ್ರಜ್ಞಾನ ಮತ್ತು ನಾವಿನ್ಯತೆ ಜಾಗತಿಕ ಪ್ರಗತಿ ಮತ್ತು ಪರಿವರ್ತನೆಗೆ ಮುಂದಿನ ಪೀಳಿಗೆಗೆ ತಳಹದಿಯಾಗಿದೆ. ಬಡತನ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್ ಸಂಪನ್ಮೂಲ ಶಕ್ತಿಶಾಲಿ ಸಾಧನ ಎಂದು ಭಾರತ ಅರಿತಿದೆ. ನಾವಿನ್ಯತೆ ಮತ್ತು ಡಿಜಿಟಲ್ ಆರ್ಥಿಕತೆಯ ಬಲವಾದ ಬ್ರಿಕ್ಸ್ ಪಾಲುದಾರಿಕೆಯು ಪ್ರಗತಿಗೆ ಇಂಬು ನೀಡಲಿದೆ, ಪಾರದರ್ಶಕತೆ ಹೆಚ್ಚಿಸಲಿದೆ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಗಳಿಗೆ ಬೆಂಬಲ ನೀಡುತ್ತದೆ. ನಾನು ಬ್ರಿಕ್ಸ್ ಚೌಕಟ್ಟಿನಡಿಯಲ್ಲಿ ಖಾಸಗಿ ಉದ್ಯಮಶೀಲತೆಯೂ ಸೇರಿದಂತೆ ಸಹಯೋಗದ ಪ್ರಾಯೋಗಿಕ ಯೋಜನೆಯನ್ನು ಪರಿಗಣಿಸಲು ಸಲಹೆ ನೀಡುತ್ತೇನೆ. ಅಂತಿಮವಾಗಿ, ಭಾರತವು ಬ್ರಿಕ್ಸ್ ಮತ್ತು ಆಫ್ರಿಕಾದ ರಾಷ್ಟ್ರಗಳೊಂದಿಗೆ ಕೌಶಲ, ಆರೋಗ್ಯ, ಮೂಲಸೌಕರ್ಯ, ಉತ್ಪಾದನೆ ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ಸಾಮರ್ಥ್ಯವರ್ಧನೆಗೆ ಹೆಚ್ಚಿನ ಗಮನ ಹರಿಸಿ ಕೆಲಸ ಮಾಡಲು ಹರ್ಷಿಸುತ್ತದೆ.

ಘನತೆವೆತ್ತರೇ,

ಕಳೆದ ಒಂದು ದಶಕದಲ್ಲಿ, ನಮ್ಮ ದೇಶಗಳ ಎರಡು ತಲೆಮಾರಿನ ನಾಯಕರು, ಬ್ರಿಕ್ಸ್ನ ಸ್ಥಾಪನೆ ಮತ್ತು ಹೊರಹೊಮ್ಮುವಿಕೆಗೆ ಕೊಡುಗೆಯನ್ನು ನೀಡಿದ್ದಾರೆ. ನಾವು ವಿಶ್ವಾಸಾರ್ಹತೆ, ಪ್ರಭಾವಿತ ಮತ್ತು ಪ್ರಚೋದಿತ ಪ್ರಗತಿಯನ್ನು ಸಂಪಾದಿಸಿದ್ದೇವೆ. ಈಗ, ಮುಂದಿನ ದಶಕ ಮುಖ್ಯವಾದುದಾಗಿದೆ. ಸ್ಥಿರತೆ, ಸುಸ್ಥಿರ ಅಭಿವೃದ್ಧಿ ಮತ್ತು ಪ್ರಗತಿಯ ವಾತಾವರಣವನ್ನು ನಾವು ನಿರೀಕ್ಷಿಸುತ್ತೇವೆ. ಬ್ರಿಕ್ಸ್ ನಾಯಕತ್ವ ಪರಿವರ್ತನೆಯ ಪಯಣದಲ್ಲಿ ಪ್ರಮುಖವಾದುದಾಗಿದೆ. ವಿಶ್ವ ಸುವರ್ಣ ದಶಕ ಎಂದು ಕರೆಯುವ ಇದರಲ್ಲಿ ನಾವು ಬ್ರಿಕ್ಸ್ ಆಗಿ ಈ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿದೆ. ನಾಳಿನ ಮಾರುಕಟ್ಟೆಗಳೊಂದಿಗೆ ನಮ್ಮ ದೂರಗಾಮಿ ವಲಯ ಹೊರಹೊಮ್ಮಬೇಕಾಗಿದೆ. ಈ ನಿಟ್ಟಿನಲ್ಲಿ ನಾನು ನಮ್ಮ ಕೆಲವು ಕಲ್ಪನೆಗಳನ್ನು ಹಂಚಿಕೊಳ್ಳುತ್ತೇನೆ. ಇದು ನಮ್ಮ ಹಂಚಿಕೆಯ ಪಾಲುದಾರಿಕೆ ಪಯಣದಲ್ಲಿ ಹೊಸ ಎತ್ತರಕ್ಕೆ ಏರಲು ಬ್ರಿಕ್ಸ್ ಗೆ ಸಹಕಾರಿಯಾಗುತ್ತದೆ ಎಂಬ ವಿಶ್ವಾಸ ನನಗಿದೆ. ಧನ್ಯವಾದಗಳು.

CIBIL.. Rates for your credit Cards

Just check this...graph

Saturday, 2 September 2017

ಉತ್ತಿಷ್ಠ ಭಾರತ... ರವರಿಂದ...ವಿಶೇಷ ಕಾರ್ಯಕ್ರಮ

ಉತ್ತಿಷ್ಠ ಭಾರತ  .. ರವರ. .. ಸ್ವರಾಜ್ಯ ಗಣಪ... ಇಂದು....ಶ್ರೀ. ಹಿರೇಮಗಳೂರು ಕಣ್ಣನ್ ರವರ ಅಧ್ಯಕ್ಷತೆಯಲ್ಲಿ.. ರ್ರಾಷ್ಟ್ರೀಯ ಹರಟೆ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು.  ಇದೊಂದು ವಿಶೇಷವಾಗಿ ಮೂಡಿಬಂದ ಕಾರ್ಯಕ್ರಮ.  ಏಕೆಂದರೆ..ಇಲ್ಲಿ..ತಮಟೆ ಇಲ್ಲ, ನಗಾರಿ ಇಲ್ಲ, ಕುಡಿದವರ ಡ್ಯಾನ್ಸ್ ಇಲ್ಲ, ಪಟಾಕಿಗಳನ್ನು ಸುಡಲಿಲ್ಲ. ಮತ್ತೇಗಪ್ಪ ಆಯಿತು ಅಂತ... ಯೋಚನೆ ಮಾಡುತ್ತಿದ್ದೀರಿ ಅಲ್ಲವೇ.  ಆದರೆ ಇಲ್ಲಿ......  ಕಣ್ಣನ್ ರವರ ..ಹರಟೆಯಿಂದ. ಪ್ರತಿಯೊಬ್ಬ ಭಕ್ತನಿಗೂ...ಹಾಸ್ಯದ ಊಟ ಸಿಕ್ಕಿತು..ಮತ್ತೊಂದು ವಿಶೇಷ ವೇನೆಂದರೆ ಇಲ್ಲಿನ ಗಣೇಶೋತ್ಸವ...ಲೋಕಮಾನ್ಯ. ಬಾಲಗಂಗಾಧರ ನಾಥ ತಿಲಕ್ ರವರ...ಸ್ಮರಣೆಯೊಂದಿಗೆ..ಆಚರಿಸಲಾಯಿತು..

Friday, 1 September 2017

Sankalpa siddi from modi..sir

Sankalpa Se Siddhi programme was held at GKVK in Bengaluru today. Shri D.V. Sadananda Gowda, Union Minister for Statistics and Programme Implementation and Shri Ananthkumar, Union Minister for Parliamentary Affairs, Chemicals and Fertisers inaugurated the programme. Dr. H. Shivanna, Vice Chancellor, Agricultural University, Bengaluru and other dignitaries were present.

Monday, 14 August 2017

Without PUC Certificate, you cant renew your insurance.


No Renewal Of Insurance For Vehicles Without Pollution Certificate

August 12, 2017

No Renewal Of Insurance For Vehicles Without Pollution Certificate

In a bid to curb pollution, the Supreme Court today issued a slew of directions including that insurance companies will not renew insurance of a vehicle unless the owner provides pollution under control (PUC) certificate. A bench headed by Justice Madan B Lokur also asked the Ministry of Road Transport and Highways to ensure that all fuel refilling centres in the National Capital Region (NCR) have PUC centres.

The apex court granted four weeks time to the Centre to ensure that there are functional PUC centres in NCR to ensure that vehicles plying have PUC certificate. The court considered the suggestions given by Environment Pollution Control Authority (EPCA). The bench was hearing a PIL filed by environmentalist M C Mehta way back in 1985 dealing with various aspects of pollution. Goodreturns.in