ಆರೋಗ್ಯ ಇಲಾಖೆಯಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ದಂತ ಭಾಗ್ಯ ತಂದ ರಾಜ್ಯ ಸರ್ಕಾರ. 3 ಅಥವಾ ಹೆಚ್ಚಿನ ಹಲ್ಲುಗಳನ್ನು ಕಳೆದುಕೊಂಡಿರುವ 45 ವರ್ಷ ಮೇಲ್ಪಟ್ಟ ಬಿಪಿಎಲ್ ಕುಟುಂಬಕ್ಕೆ ನಾಗರೀಕರಿಗಾಗಿ ಉಚಿತವಾಗಿ ದಂತ ಪಂಕ್ತಿ ನೀಡುವ ಯೋಜನೆ ಸೇವೆ ದೊರೆಯುವ ಸ್ಥಳಗಳು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು 43 ಖಾಸಗಿ ದಂತ ವೈದ್ಯ ಕಾಲೇಜುಗಳು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮದ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಸರ್ಕಾರಿ ದಂತ ವೈದ್ಯಾದಿಕಾರಿಗಳನ್ನು ಸಂಪರ್ಕಿಸಿ.
No comments:
Post a Comment