Sunday, 3 September 2017

ಕೇಂದ್ರ  ಸಚಿವ ಸಂಪುಟದ ಸದಸ್ಯರಿಗೆ ಖಾತೆಗಳ..vivarane


ಭಾರತದ ರಾಷ್ಟ್ರಪತಿಯವರು ಪ್ರಧಾನ ಮಂತ್ರಿಗಳ ಸಲಹೆಯಂತೆ ಕೇಂದ್ರ ಸಚಿವ ಸಂಪುಟದ  ಈ ಕೆಳಕಂಡ  ಸದಸ್ಯರಿಗೆ  ಖಾತೆಗಳ ಹಂಚಿಕೆಯನ್ನು  ನಿರ್ದೇಶಿಸಿದ್ದಾರೆ  :

ಶ್ರೀ   ನರೇಂದ್ರ  ಮೋದಿ 

ಪ್ರಧಾನ ಮಂತ್ರಿ  ಮತ್ತು  ಈ ಕೆಳಗಿನ ಖಾತೆಗಳು :
ಸಿಬ್ಬಂದಿ ,ಸಾರ್ವಜನಿಕ ಕುಂದು ಕೊರತೆ ಮತ್ತು ಪಿಂಚಣಿ 
ಅಣುಶಕ್ತಿ ಇಲಾಖೆ 
ಬಾಹ್ಯಾಕಾಶ  ಇಲಾಖೆ  ಹಾಗು  
ಮುಖ್ಯವಾದ ಎಲ್ಲ ನೀತಿ ವಿಷಯಗಳು  ಮತ್ತು  ಇತರ ಯಾವುದೇ ಮಂತ್ರಿಗಳಿಗೆ ಹಂಚದಿರುವ ಖಾತೆಗಳು 

 ಸಂಪುಟ ದರ್ಜೆ ಸಚಿವರು 

ಶ್ರೀ  ರಾಜ್  ನಾಥ್  ಸಿಂಗ್ 

ಗೃಹ ವ್ಯವಹಾರ 

ಶ್ರೀಮತಿ . ಸುಷ್ಮಾ  ಸ್ವರಾಜ್ 

ವಿದೇಶಾಂಗ ವ್ಯವಹಾರ 

ಶ್ರೀ  ಅರುಣ್  ಜೇಟ್ಲಿ 

ಹಣಕಾಸು ಮತ್ತು ಸಾಂಸ್ಥಿಕ  ವ್ಯವಹಾರ

ಶ್ರೀ  ನಿತಿನ್  ಜೈರಾಮ್  ಗಡ್ಕರಿ 

ಭೂಸಾರಿಗೆ ಮತ್ತು ಹೆದ್ದಾರಿ, 
ನೌಕೋದ್ಯಮ ಮತ್ತು 
ಜಲ ಸಂಪನ್ಮೂಲ , ನದಿ ಅಭಿವೃದ್ಧಿ ಹಾಗೂ ಗಂಗಾ ಪುನರುಜ್ಜೀವನ 

ಶ್ರೀ  ಸುರೇಶ್  ಪ್ರಭು 

ವಾಣಿಜ್ಯ ಮತ್ತು ಕೈಗಾರಿಕೆ 

ಶ್ರೀ  ಡಿ .ವಿ . ಸದಾನಂದ  ಗೌಡ 

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ 

ಸುಶ್ರೀ  ಉಮಾ  ಭಾರತಿ 

ಕುಡಿಯುವ ನೀರು ಮತ್ತು ನೈರ್ಮಲ್ಯ 

ಶ್ರೀ  ರಾಮ್ ವಿಲಾಸ್  ಪಾಸ್ವಾನ್ 
ಗ್ರಾಹಕ ವ್ಯವಹಾರ, ಆಹಾರ  ಮತ್ತು ಸಾರ್ವಜನಿಕ ವಿತರಣೆ 

ಶ್ರೀಮತಿ ಮನೇಕಾ  ಸಂಜಯ್  ಗಾಂಧಿ 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ 

ಶ್ರೀ  ಅನಂತಕುಮಾರ್ 

ರಾಸಾಯನಿಕ ಮತ್ತು ರಸಗೊಬ್ಬರ  ಹಾಗೂ
 ಸಂಸದೀಯ ವ್ಯವಹಾರ 

ಶ್ರೀ  ರವಿಶಂಕರ್ ಪ್ರಸಾದ್    

 ಕಾನೂನು  ಮತ್ತು ನ್ಯಾಯಾಂಗ, 
 ವಿದ್ಯುನ್ಮಾನ  ಹಾಗೂ ಮಾಹಿತಿ ತಂತ್ರಜ್ಞಾನ 

ಶ್ರೀ  ಜಗತ್  ಪ್ರಕಾಶ್  ನಡ್ಡಾ   

ಆರೋಗ್ಯ ಮತ್ತು ಕುಟುಂಬ ಕಲ್ಯಾಣ 

ಶ್ರೀ  ಅಶೋಕ್  ಗಜಪತಿ  ರಾಜು  ಪುಸಪತಿ 

 ನಾಗರಿಕ ವಿಮಾನಯಾನ 

ಶ್ರೀ  ಅನಂತ್ ಗೀತೆ 

ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ 

ಶ್ರೀಮತಿ ಹರ್ ಸಿಮ್ರತ್ ಕೌರ್ ಬಾದಲ್ 

 ಆಹಾರ ಸಂಸ್ಕರಣೆ 

ಶ್ರೀ  ನರೇಂದ್ರ  ಸಿಂಗ್  ತೋಮರ್ 

ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್  ಮತ್ತು ಗಣಿ 

ಶ್ರೀ ಚೌಧರಿ  ಬಿರೇಂದ್ರ  ಸಿಂಗ್  

 ಉಕ್ಕು 

ಶ್ರೀ  ಜುಯಲ್ ಓರಮ್ 

 ಬುಡಕಟ್ಟು  ವ್ಯವಹಾರ 

ಶ್ರೀ  ರಾಧಾ  ಮೋಹನ್  ಸಿಂಗ್ 

 ಕೃಷಿ ಮತ್ತು ರೈತರ ಕಲ್ಯಾಣ 

ಶ್ರೀ  ಥಾವರ್  ಚಂದ್  ಗೆಹ್ಲೋಟ್ 

 ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ 

ಶ್ರೀಮತಿ ಸ್ಮೃತಿ   ಝುಬಿನ್  ಇರಾನಿ 

ಜವಳಿ  ಹಾಗೂ ವಾರ್ತಾ ಮತ್ತು ಪ್ರಸಾರ 

ಡಾ .ಹರ್ಷವರ್ಧನ್ 

ವಿಜ್ಞಾನ ಮತ್ತು ತಂತ್ರಜ್ಞಾನ , ಭೂವಿಜ್ಞಾನ  ಮತ್ತು ಪರಿಸರ , ಅರಣ್ಯ ಹಾಗೂ ಹವಾಮಾನ ಬದಲಾವಣೆ 

ಶ್ರೀ  ಪ್ರಕಾಶ್  ಜಾವಡೇಕರ್ 

ಮಾನವ ಸಂಪನ್ಮೂಲ ಅಭಿವೃದ್ಧಿ 

ಶ್ರೀ  ಧರ್ಮೇಂದ್ರ  ಪ್ರಧಾನ್ 

ಪೆಟ್ರೋಲಿಯಂ  ಮತ್ತು ನೈಸರ್ಗಿಕ ಅನಿಲ, 
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ  

ಶ್ರೀ  ಪಿಯೂಷ್  ಗೋಯಲ್ 

  ರೈಲ್ವೆ  ಮತ್ತು ಕಲ್ಲಿದ್ದಲು 

ಶ್ರೀಮತಿ  ನಿರ್ಮಲಾ  ಸೀತಾರಾಮನ್ 

ರಕ್ಷಣೆ 

ಶ್ರೀ  ಮುಖ್ತಾರ್  ಅಬ್ಬಾಸ್  ನಕ್ವಿ

ಅಲ್ಪಸಂಖ್ಯಾತ  ವ್ಯವಹಾರ 

 
 ರಾಜ್ಯ ದರ್ಜೆ ಸಚಿವರು (ಸ್ವತಂತ್ರ ನಿರ್ವಹಣೆ )

1.
 ಶ್ರೀ ರಾವ್  ಇಂದ್ರಜಿತ್   ಸಿಂಗ್ 

ಯೋಜನೆ (ಸ್ವ ) ಹಾಗೂ  ರಾಸಾಯನಿಕ ಮತ್ತು ರಸಗೊಬ್ಬರ 

2.
ಶ್ರೀ  ಸಂತೋಷ್ ಕುಮಾರ್  ಗಂಗ್ವಾರ್ 

ಕಾರ್ಮಿಕ ಮತ್ತು ಉದ್ಯೋಗ  (ಸ್ವ )

3.
ಶ್ರೀ  ಶ್ರೀಪಾದ್  ಎಸ್ಸೋ  ನಾಯ್ಕ್
 ಆಯುರ್ವೇದ , ಯೋಗ ,ಪ್ರಕೃತಿಚಿಕಿತ್ಸೆ, ಯುನಾನಿ , ಸಿದ್ಧ,  ಹೋಮಿಯೋಪತಿ (ಆಯುಷ್)(ಸ್ವ )

4
ಡಾ . ಜಿತೇಂದ್ರ  ಸಿಂಗ್ 

ಈಶಾನ್ಯ  ಪ್ರದೇಶಗಳ ಅಭಿವೃದ್ಧಿ (ಸ್ವ )
 ಪ್ರಧಾನ ಮಂತ್ರಿಯವರ ಕಚೇರಿ ಸಿಬ್ಬಂದಿ , ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ 
ಅಣುಶಕ್ತಿ ಇಲಾಖೆ, ಬಾಹ್ಯಾಕಾಶ  ಇಲಾಖೆ

5.
ಡಾ .  ಮಹೇಶ್  ಶರ್ಮ  

ಸಂಸ್ಕೃತಿ  (ಸ್ವ ) , ಪರಿಸರ ,ಅರಣ್ಯ ಮತ್ತು ಹವಾಮಾನ ಬದಲಾವಣೆ  

6.
ಶ್ರೀ  ಗಿರಿರಾಜ್  ಸಿಂಗ್ 

ಸೂಕ್ಷ್ಮ , ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು (ಸ್ವ)

7.
ಶ್ರೀ  ಮನೋಜ್  ಸಿನ್ಹಾ

 ಸಂಪರ್ಕ (ಸ್ವ ), ರೈಲ್ವೆ 

8.
ಕರ್ನಲ್   ರಾಜ್ಯವರ್ಧನ್  ಸಿಂಗ್  ರಾಥೋಡ್ 

ಯುವಜನ ವ್ಯವಹಾರ  ಮತ್ತು  ಕ್ರೀಡೆ  (ಸ್ವ ) , ವಾರ್ತಾ  ಮತ್ತು ಪ್ರಸಾರ 

9.
ಶ್ರೀ  ರಾಜ್  ಕುಮಾರ್  ಸಿಂಗ್ 

 ಇಂಧನ  (ಸ್ವ ), ನವ ಮತ್ತು ನವೀಕರಿಸಬಹುದಾದ ಇಂಧನ (ಸ್ವ ) 

10.
ಶ್ರೀ  ಹರದೀಪ್  ಸಿಂಗ್  ಪುರಿ 

ವಸತಿ ಮತ್ತು ನಗರ ವ್ಯವಹಾರ (ಸ್ವ ) 

11.
ಶ್ರೀ  ಅಲ್ಫೋನ್ಸ್  ಕನ್ನಂಥನಂ 

ಪ್ರವಾಸೋದ್ಯಮ (ಸ್ವ ), ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ  

ರಾಜ್ಯ ದರ್ಜೆ ಸಚಿವರು 
 
1.
ಶ್ರೀ  ವಿಜಯ್  ಗೋಯೆಲ್ 

ಸಂಸದೀಯ ವ್ಯವಹಾರ ಮತ್ತು ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ 

2.

ಶ್ರೀ  ರಾಧಾಕೃಷ್ಣನ್.ಪಿ  

ಹಣಕಾಸು ಮತ್ತು ನೌಕೋದ್ಯಮ

3.
ಶ್ರೀ ಎಸ್.  ಎಸ್ .ಅಹ್ಲುವಾಲಿಯಾ 

ಕುಡಿಯುವ ನೀರು ಮತ್ತು ನೈರ್ಮಲ್ಯ 

4.
ಶ್ರೀ  ರಮೇಶ್  ಚಂದಪ್ಪ  ಜಿಗಜಿಣಗಿ 

ಕುಡಿಯುವ ನೀರು ಮತ್ತು ನೈರ್ಮಲ್ಯ 

5.
ಶ್ರೀ  ರಾಮದಾಸ್  ಅಠವಾಳೆ 

ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ 

6.
ಶ್ರೀ  ವಿಷ್ಣು  ದೇವ್  ಸಾಯಿ 

ಉಕ್ಕು 

7.
ಶ್ರೀ  ರಾಮ್  ಕೃಪಾಲ್  ಯಾದವ್ 

ಗ್ರಾಮೀಣಾಭಿವೃದ್ಧಿ 

8.
ಶ್ರೀ  ಹಂಸರಾಜ್   ಗಂಗಾರಾಂ  ಅಹಿರ್ 

 ಗೃಹ 

9.
ಶ್ರೀ  ಹರಿಭಾಯ್  ಪಾರ್ಥಿಭಾಯ್  ಚೌಧರಿ 

ಗಣಿ ಮತ್ತು ಕಲ್ಲಿದ್ದಲು

10.
ಶ್ರೀ  ರಾಜೆನ್  ಗೋಹೈನ್ 

 ರೈಲ್ವೆ 

11.
ಜನರಲ್ (ನಿ )  ವಿ.ಕೆ. ಸಿಂಗ್ 

 ವಿದೇಶಾಂಗ ವ್ಯವಹಾರ 

12.
ಶ್ರೀ  ಪುರುಷೋತ್ತಮ   ರುಪಾಲಾ

ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಪಂಚಾಯತ್  ರಾಜ್  

13.
ಶ್ರೀ  ಕ್ರಿಷನ್  ಪಾಲ್

ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ 

14.
ಶ್ರೀ   ಜಸ್ವಂತ್  ಸಿನ್ಹಾ ಸುಮನ್ ಭಾಯ್   ಭಾಭೋರ್ 

 ಬುಡಕಟ್ಟು ವ್ಯವಹಾರ 

15.
ಶ್ರೀ  ಶಿವ್  ಪ್ರತಾಪ್  ಶುಕ್ಲ 

ಹಣಕಾಸು

16.
ಶ್ರೀ  ಅಶ್ವಿನಿ  ಕುಮಾರ್  ಚೌಬೆ 

 ಆರೋಗ್ಯ ಮತ್ತು ಕುಟುಂಬ ಕಲ್ಯಾಣ 

17.
ಶ್ರೀ  ಸುದರ್ಶನ್  ಭಗತ್ 

ಬುಡಕಟ್ಟು ವ್ಯವಹಾರ 

18.
ಶ್ರೀ  ಉಪೇಂದ್ರ  ಕುಶ್ವಾಹ 
ಮಾನವ ಸಂಪನ್ಮೂಲ ಅಭಿವೃದ್ಧಿ 

19.
ಶ್ರೀ  ಕಿರೇನ್  ರಿಜಿಜು 

ಗೃಹ 

20.
ಡಾ . ವೀರೇಂದ್ರ  ಕುಮಾರ್ 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ವ್ಯವಹಾರ 

21.
ಶ್ರೀ  ಅನಂತ್   ಕುಮಾರ್  ಹೆಗಡೆ

ಕೌಶಲ್ಯಾಭಿವೃದ್ಧಿ ಮತ್ತು ಉದ್ದಿಮೆಶೀಲತೆ 

22.
ಶ್ರೀ  ಎಂ. ಜೆ. ಅಕ್ಬರ್ 

ವಿದೇಶಾಂಗ ವ್ಯವಹಾರ 

23.
ಸಾಧ್ವಿ  ನಿರಂಜನ್  ಜ್ಯೋತಿ 

 ಆಹಾರ ಸಂಸ್ಕರಣೆ 

24.
ಶ್ರೀ  ವೈ .ಎಸ್ . ಚೌಧರಿ

ವಿಜ್ಞಾನ ಮತ್ತು ತಂತ್ರಜ್ಞಾನ  ಹಾಗೂ ಭೂವಿಜ್ಞಾನ 

25.
ಶ್ರೀ  ಜಯಂತ್  ಸಿನ್ಹಾ 

ನಾಗರಿಕ ವಿಮಾನಯಾನ 

26.
ಶ್ರೀ  ಬಾಬುಲ್  ಸುಪ್ರಿಯೋ 

 ಬೃಹತ್  ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ 

27.
ಶ್ರೀ  ವಿಜಯ್  ಸಂಪ್ಲ 

ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ 

28.
ಶ್ರೀ  ಅರ್ಜುನ್  ರಾಮ್  ಮೇಘವಾಲ್ 

ಸಂಸದೀಯ ವ್ಯವಹಾರ , ಜಲಸಂಪನ್ಮೂಲ, ನದಿ ಅಭಿವೃದ್ಧಿ, ಗಂಗಾ ಪುನರುಜ್ಜೀವನ

29.
ಶ್ರೀ  ಅಜಯ್  ಟಾಮ್ ಟಾ

ಜವಳಿ 

30.
ಶ್ರೀಮತಿ  ಕೃಷ್ಣಾ ರಾಜ್ 

 ಕೃಷಿ ಮತ್ತು ರೈತರ ಕಲ್ಯಾಣ 

31.
ಶ್ರೀ  ಮನ್ ಸುಖ್   ಎಲ್ . ಮಾಂಡವಿಯ

 ಭೂಸಾರಿಗೆ ಮತ್ತು ಹೆದ್ದಾರಿ, ನೌಕೋದ್ಯಮ  ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ 

32.
ಶ್ರೀಮತಿ ಅನುಪ್ರಿಯಾ  ಪಟೇಲ್ 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ 

33.
ಶ್ರೀ  ಸಿ.ಆರ್. ಚೌಧರಿ 

ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ, ವಾಣಿಜ್ಯ ಮತ್ತು ಕೈಗಾರಿಕೆ 

34.
ಶ್ರೀ ಪಿ . ಪಿ . ಚೌಧರಿ 

 ಕಾನೂನು ಮತ್ತು ನ್ಯಾಯಾಂಗ  ಹಾಗೂ ಸಾಂಸ್ಥಿಕ  ವ್ಯವಹಾರ 

35.
ಡಾ . ಸುಭಾಷ್  ರಾಮರಾವ್  ಭಾಮ್ರೆ 

 ರಕ್ಷಣೆ 

36.
ಶ್ರೀ  ಗಜೇಂದ್ರ  ಸಿಂಗ್  ಶೆಖಾವತ್ 

 ಕೃಷಿ ಮತ್ತು ರೈತರ ಕಲ್ಯಾಣ 

ಡಾ . ಸತ್ಯ  ಪಾಲ್  ಸಿಂಗ್ 

ಮಾನವ ಸಂಪನ್ಮೂಲ ಅಭಿವೃದ್ಧಿ, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ

 

No comments:

Post a Comment