ಉತ್ತಿಷ್ಠ ಭಾರತ .. ರವರ. .. ಸ್ವರಾಜ್ಯ ಗಣಪ... ಇಂದು....ಶ್ರೀ. ಹಿರೇಮಗಳೂರು ಕಣ್ಣನ್ ರವರ ಅಧ್ಯಕ್ಷತೆಯಲ್ಲಿ.. ರ್ರಾಷ್ಟ್ರೀಯ ಹರಟೆ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಇದೊಂದು ವಿಶೇಷವಾಗಿ ಮೂಡಿಬಂದ ಕಾರ್ಯಕ್ರಮ. ಏಕೆಂದರೆ..ಇಲ್ಲಿ..ತಮಟೆ ಇಲ್ಲ, ನಗಾರಿ ಇಲ್ಲ, ಕುಡಿದವರ ಡ್ಯಾನ್ಸ್ ಇಲ್ಲ, ಪಟಾಕಿಗಳನ್ನು ಸುಡಲಿಲ್ಲ. ಮತ್ತೇಗಪ್ಪ ಆಯಿತು ಅಂತ... ಯೋಚನೆ ಮಾಡುತ್ತಿದ್ದೀರಿ ಅಲ್ಲವೇ. ಆದರೆ ಇಲ್ಲಿ...... ಕಣ್ಣನ್ ರವರ ..ಹರಟೆಯಿಂದ. ಪ್ರತಿಯೊಬ್ಬ ಭಕ್ತನಿಗೂ...ಹಾಸ್ಯದ ಊಟ ಸಿಕ್ಕಿತು..ಮತ್ತೊಂದು ವಿಶೇಷ ವೇನೆಂದರೆ ಇಲ್ಲಿನ ಗಣೇಶೋತ್ಸವ...ಲೋಕಮಾನ್ಯ. ಬಾಲಗಂಗಾಧರ ನಾಥ ತಿಲಕ್ ರವರ...ಸ್ಮರಣೆಯೊಂದಿಗೆ..ಆಚರಿಸಲಾಯಿತು..
No comments:
Post a Comment