Wednesday, 20 September 2017

ಪೆಟಿಎಮ್‌ ಮಾಲ್‌ನವರ "ಮೆರಾಕ್ಯಾಶ್‌ಬ್ಯಾಕ್‌ ಸೇಲ್"

ಪೆಟಿಎಮ್‌ ಮಾಲ್‌ನವರ "ಮೆರಾಕ್ಯಾಶ್‌ಬ್ಯಾಕ್‌ ಸೇಲ್" ಯೋಜನೆಯಡಿಯಲ್ಲಿಪ್ರತಿಯೊಬ್ಬಖರೀದಿದಾರರಿಗೂಉಡುಗೊರೆತುಂಬಿದಒಂದುಲಕೋಟೆಯುಸಿಗುತ್ತಿದೆ

ಆನ್‌ಲೈನ್‌ ಮತ್ತುಆಫಲೈನ್‌ನಲ್ಲಿ 50 ಹೆಚ್ಚುಬ್ರಾಂಡಗಳಜೊತೆಯಲ್ಲಿಪಾಲುದಾರಿಕೆ
ಅತಿಶಯೋಕ್ತಿಯೆನಿಸುವಷ್ಟುಕೊಡುಗೆಗೆಳು, ಉಚಿತವಾಗಿಮರ್ಸಿಡೀಸ್‌ನಲ್ಲಿಪ್ರಯಾಣಮಾಡುವುದರಿಂದಸಹಿಡಿದುಉಚಿತಪಿಜ್ಜಾಗಳು, ಸಿನಿಮಾವೋಚರ್‌ಗಳು, ಉಚಿತರೂಮ್‌ ಬುಕಿಂಗ್‌ಗಳು, ಮೊಬೈಲ್ಮತ್ತುಫ್ಯಾಶನ್‌ ಪೂರಕವಸ್ತುಗಳವರೆಗೂ

ಪೆಟಿಎಮ್ ಈ ಕಾಮರ್ಸ್‌ನವರ, ಪೆಟಿಎಮ್ಮಾಲ್ನಾಲ್ಕುದಿನಗಳಕ್ಯಾಶಬ್ಯಾಕಸೇಲ್‌ಅನ್ನುಹಬ್ಬದಮೊದಲಋತುವಾದಸೆಪ್ಟೆಂಬರ‍್ತಿಂಗಳಿನಲ್ಲಿ20 ರಿಂದ23 ರವರೆಗೆಪ್ರಕಟಿಸುತ್ತಿದೆ.  ಗ್ರಾಹಕರುರೂ. ಕಂಪೆನಿಯುಬ್ರಾಂಡ್-ಪ್ರಮಾಣೀಕೃತಅಂಗಡಿಗಳು, ದೊಡ್ಡಚಿಲ್ಲರೆವ್ಯಾಪಾರದಅಂಗಡಿಗಳಿಗೆಮತ್ತುಸಣ್ಣಅಂಗಡಿಯವರುಅಜೇಯವಾದಬೆಲೆಗಳಲ್ಲಿವ್ಯಾಪಕಉತ್ಪನ್ನಗಳನ್ನುನಿಮಗಾಗಿನೀಡಿಜಂಟಿಯಾಗಿಕಾರ್ಯನಿರ್ವಹಿಸುವುದರಿಂದಹಿಡಿದು 501 ಕೋಟಿರೂಪಾಯಿಗಳಷ್ಟುಹಣವನ್ನುಹಿಂದಿರುಗಿಸುವಭರವಸೆಯನ್ನುನೀಡುತ್ತಿದ್ದಾರೆ.  ಉಡುಪುಗಳು, ಪಾದರಕ್ಷೆಗಳು, ಮತ್ತುಫ್ಯಾಶನಉಡುಪುಗಳು, ಗಿಫ್ಟ್ನೀಡುವವಸ್ತುಗಳು, ಮೋಬೈಲ್‌ಗಳುಮುಂತಾದುವುಗಳಮಾರಾಟದಲ್ಲಿನಿಮಗೆ15% ರಿಂದ100% ಹಣಹಿಂದಿರುಗಿಸುವಕೊಡುಗೆಯನ್ನುನೀಡಿದ್ದಾರೆ.  ಗ್ರಾಹಕರಶಾಪಿಂಗ್‌ಅನುಭವವನ್ನುಮತ್ತುಷ್ಟುಸಿಹಿಯಾಗಿಮಾಡಲುಪೆಟಿಎಮ್‌ಮಾಲ್‌ನವರುಅದೃಷ್ಟದಲಕೋಟೆಯನ್ನುಬಿಡುಗಡೆಮಾಡುವಮೂಲಕಗ್ರಾಹಕರುತಮ್ಮಪ್ರತಿಖರೀದಿಯಆದೇಶದಜೊತೆಗೆಒಂದುಆಶ್ಚರ್ಯಚಕಿತಗೊಳಿಸುವಂತಹಉಡುಗೊರೆಯನ್ನುಪಡೆಯಲ್ಲಿದ್ದಾರೆ.

ಅದೃಷ್ಟದಲಕೋಟೆಗಾಗಿಮೀಸಲಾದಒಟ್ಟುಮೊತ್ತ 200 ಕೋಟಿಗೂಹೆಚ್ಚಿದ್ದುಅದುಉತ್ಸಹಭರಿತವಾದಪೆಟಿಎಮ್ಮಾಲ್‌ನಕ್ಯಾಶ್‌ಬ್ಯಾಕ್‌ ಜೊತೆಗೆಹೆಚ್ಚುವರಿಯಾಗಿದೊರೆಯುತ್ತಿದೆ

ಕಂಪನಿಯುಆನ್‌ಲೈನ್‌ ಮತ್ತುಆಫಲೈನ್‌ನಲ್ಲಿ 50 ಹೆಚ್ಚುಬ್ರಾಂಡಗಳಜೊತೆಯಲ್ಲಿಪಾಲುದಾರಿಕೆಯನ್ನುಹೊಂದಿದ್ದುಅದುಉಬರ್‌, ಝೋಮ್ಕಾರ್‌, ಅಪೋಲೋಫಾರ್ಮಸಿ, ಲೆನ್ಸಕಾರ್ಟ, ಲೆವಿ’ಸ್ಮತ್ತಿತರಬ್ರಾಂಡ್‌ಗಳನ್ನುಒಳಗೊಂಡಿದ್ದುಅದುಗ್ರಾಹಕರಿಗೆವಿಶೇಷವಾದವ್ಯಾಪರವನ್ನುಮತ್ತುಕೊಡುಗೆಗಳನ್ನುನೀಡುತ್ತಿದೆ.  ಗ್ರಾಹಕರುವಿಶಿಷ್ಟವಾದಕೊಡುಗೆಗಳಾದಸಿನಿಮಾವೋಚರ್‌ಗಳನ್ನು, ರಾತ್ರಿಕಳೆಯಲುಹೋಟೆಲ್‌ಗಳಲ್ಲಿರೂಮ್‌ಗಳನ್ನು, ಮೊಬೈಲ್ಮತ್ತುಫ್ಯಾಶನ್‌ ಪೂರಕವಸ್ತುಗಳವರೆಗೂಹಾಗೂಇನ್ನಿತರವಸ್ತುಗಳನ್ನುಉಚಿತವಾಗಿನೀಡುತ್ತಿದೆ.  ಅವರಕ್ಯಾಶ್‌ಬ್ಯಾಕ್‌ ಕೊಡುಗೆಯಜೊತೆಗೆಆಶ್ಚರ್ಯಚಕಿತಗೊಳಿಸುವಕೊಡುಗೆಗಳುಹಾಗೂಉಚಿತವಸ್ತುಗಳುಶಾಪಿಂಗ್‌ ಮಾಡುವವರಿಗೆಮತ್ತುಬಳಕೆದಾರರಿಗೆವಿಶಿಷ್ಟವಾದಅನುಭವವನ್ನುನೀಡುವುದರಜೊತೆಗೆಅವರಶಾಪಿಂಗ್‌ ಅನ್ನುಮತ್ತಷ್ಟುಸಂಪನ್ನವಾಗಿಸುತ್ತದೆ. 

ಅಮಿತ್ಸಿನ್ಹಾ, ಪೆಟಿಎಮ್‌ ಮಾಲ್‌, ಮುಖ್ಯಕಾರ್ಯಕಾರಿಅಧಿಕಾರಿಅವರುಹೇಳುವಂತೆ "ನಾವು ಈ ಅದೃಷ್ಟದಲಕೋಟೆಯನ್ನುಬಿಡುಗಡೆಮಾಡಲುಅತ್ಯಂತಉತ್ಸುಕರಾಗಿದ್ದೆವೆ, ಏಕೆಂದರೆಇದುವಿಶಿಷ್ಟವಾಗಿದ್ದುಗ್ರಾಹಕರಿಗೆಹೆಚ್ಚಿನಪ್ರತಿಫಲವನ್ನು ಈ ಹಬ್ಬದಋತುವಿನಲ್ಲಿಕ್ಯಾಶ್‌ಬ್ಯಾಕ್‌ ಜೊತೆಗೆಹೆಚ್ಚುವರಿಯಾಗಿದೊರೆಯುತ್ತಿದೆ.  ಈ ವೇದಿಕೆಯಡಿಯಲ್ಲಿನಡೆಯುವಪ್ರತಿಯೊಂದುವ್ಯಾಪಾರದಆದೇಶದಜೊತೆಯಲ್ಲಿ, ನಾವುವಿಶೇಷವಾದಡೀಲ್‌ಗಳನ್ನುಮತ್ತುಉತ್ಸಾಹತುಂಬುವಂತಹಕೊಡುಗೆಗಳನ್ನುನೀಡುತ್ತಿದ್ದೆವೆ.ಇದುಅವರಹಬ್ಬದಶಾಪಿಂಗ್‌ ಅನುಭವಕ್ಕೆಮತ್ತುಷ್ಟುಮೌಲ್ಯವನ್ನುತಂದುಕೊಡುತ್ತದೆಎಂಬುದರಲ್ಲಿನಮಗೆನಂಬಿಕೆಯಿದೆ.ಆಪಲ್, ಸ್ಯಾಮ್ಸಂಗ್, ಎಲ್ಜಿ, ಒಪಪೊ, ವಿವೋ, ಸೋನಿ, ಎಚ್ಪಿ, ಲೆನೊವೊ, ಜೆಬಿಎಲ್, ಫಿಲಿಪ್ಸ್, ಪೂಮಾ, ಅಲೆನ್ಸೋಲಿ, ಲೀ, ಪೆಪೆ, ಲೆವಿಸ್, ವೆರೊಮೊಡಾ, ಪೆಪೆ, ಕಿಲ್ಲರ್, ವ್ಯಾನ್ಹೆಸನ್, ಆಕ್ಷನ್, ವುಡ್ಲ್ಯಾಂಡ್, ಕ್ಯಾಟ್ವಾಕ್ ,ಸ್ಕೆಚರ್ಸ್, ರೆಡ್ಟೇಪ್, ಕ್ರಾಕ್ಸ್, ಟೈಮ್ಕ್ಸ್, ಸಫಾರಿ, ಲಾವೀ, ಕ್ಯಾಪ್ರೀಸ್, ಬ್ಯಾಗಿಟ್ಇತರರುಮೇರಾಕ್ಯಾಶ್ಬ್ಯಾಕ್ಮಾರಾಟದಲ್ಲಿಭಾಗವಹಿಸುತ್ತಿದ್ದಾರೆ.  ವೇದಿಕೆಯು ರೂ. ಸ್ಮಾರ್ಟಪೋನ್‌ಗಳಮೇಲೆ15,000 ಹಣಹಿಂದಕ್ಕೆ, ರೂ. ಲ್ಯಾಪ್ಟಾಪ್‌ಗಳಮೇಲೆ20,000 ಹಣಹಿಂದಕ್ಕೆ, ಎಲ್ಇಡಿಟಿವಿ, ರೆಫ್ರಿಜರೇಟರ್ಮತ್ತುವಾಶಿಂಗ್‌ಮೇಶಿನ್‌ನಂತಹದೊಡ್ಡವಸ್ತುಗಳಮೇಲೆ20% ಹಣಹಿಂದಕ್ಕೆ, ಟಿವಿಗಳಮೇಲೆ20,000 ಹಣಹಿಂದಕ್ಕೆ, ಉಡುಪುಗಳಮೇಲೆ70% ಹಣಹಿಂದಕ್ಕೆ, ಸೌಂದರ್ಯಮತ್ತುವೈಯಕ್ತಿಕಅಂದಗೊಳಿಸುವಉತ್ಪನ್ನಗಳಮೇಲೆ50% ಹಣಹಿಂದಕ್ಕೆ,  ಶೂಗಳಮೇಲೆ60% ಹಣಹಿಂದಕ್ಕೆ, ಐಷಾರಾಮಿಕೈಗಡಿಯಾರಗಳಲ್ಲಿ20,000 ಹಣಹಿಂದಕ್ಕೆ, ಅಡುಗೆವಸ್ತುಗಳಮೇಲೆ60% ಹಣಹಿಂದಕ್ಕೆ, ಟ್ರಿಮ್ಮರ್ಗಳು, ಷೇವರ್ಗಳುಮತ್ತುಇತರವೈಯಕ್ತಿಕಅಂದಗೊಳಿಸುವವಸ್ತುಗಳಮೇಲೆ50% ಹಣವನ್ನುಹಿಂದಕ್ಕೆಪಡೆಯುತ್ತಾರೆ. 

No comments:

Post a Comment