*ಮಿಥುನ ,ತುಲಾ,ವೃಶ್ಚಿಕ ಮತ್ತು ಮೀನ ರಾಶಿಯವರ ಅದೃಷ್ಟ ಬದಲಾಗಲಿದೆ.....
************************
ಸೂರ್ಯನು ಕಟಕ ರಾಶಿಯಿಂದ ಸಿಂಹ ರಾಶಿಗೆ ಆಗಸ್ಟ್ 17 ರಂದು ಪ್ರವೇಶ ಮಾಡಲಿದ್ದು .ಆದ್ದರಿಂದ ಕೇವಲ ನಾಲ್ಕು ರಾಶಿಗಳಲ್ಲಿ ಸೂರ್ಯನಿಂದ ಎಲ್ಲ ರೀತಿಯಲ್ಲೂ ಒಳ್ಳೆಯದಾಗುತ್ತದೆ.ಅದೃಷ್ಟ ಬದಲಾಗಿ , ಅದೃಷ್ಟ ಒಲಿದು ಬರುತ್ತದೆ . ಈ ನಾಲ್ಕು ರಾಶಿಯವರಿಗೆ ಹಣ,ಆಸ್ತಿ,ಧನ ಸಂಪತ್ತು ದೊರೆಯುತ್ತದೆ.ಇವರಿಗೆ ಹರಿದು ಬರುವ ಹಣದ ಪ್ರಭಾವ ಮತ್ತು ಸಿರಿವಂತರಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ.
ಆ ನಾಲ್ಕು ರಾಶಿಗಳು ಯಾವುವು ಎಂದರೆ ಮಿಥುನ ,ತುಲಾ,ವೃಶ್ಚಿಕ ಮತ್ತು ಮೀನ ರಾಶಿ.
# *ಮಿಥುನ ರಾಶಿಯವರಿಗೆ ಸೂರ್ಯನು ಸಿಂಹ ರಾಶಿಗೆ ಪ್ರವೇಶ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ.*
ಈ ಸಮಯ ಅವರು ಎಲ್ಲ ಕೆಲಸಗಳಲ್ಲಿಯೂ ಯಶಸ್ಸನ್ನು ಕಾಣುತ್ತಾರೆ. ನಿರೋದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಒದಗಿ ಬರಲಿದೆ.ಸ್ನೇಹಿತರು ಮತ್ತು ಸಹೋದ್ಯೋಗಿಗಳು ಎಲ್ಲರೂ ತಮ್ಮ ಜೊತೆಗೆ ಇದ್ದು ನೀವು ಮಾಡುವ ಎಲ್ಲ ಕೆಲಸಗಳಿಗೂ ಕೂಡ ಬೆಂಬಲವನ್ನು ನೀಡುತ್ತಾರೆ. ಅವರ ಸಹಾಯ ದೊರೆಯುತ್ತದೆ.ಹೊಸ ವಾಹನ ಖರೀದಿಯ ಯೋಗವು ಇದೆ.ಹಣ,ಧನ,ಸಂಪಾದನೆಯಲ್ಲಿ ಲಾಭವೂ ಬರಲಿದ್ದು.ಈ ಸಮಯ ಅವರ ಯಾವ ಕೆಲಸ ಮಾಡಲು ಮುಂದಾದರು ಒಳ್ಳೆಯದಾಗುತ್ತದೆ.
# *ತುಲಾ ರಾಶಿಯವರಿಗೆ ಅಧಿಕ ಲಾಭ,ಧನ ಸಂಪತ್ತು,ಸಮೃದ್ಧಿ ,ಹಣ,ಸನ್ಮಾನಗಳು,ಗೌರವ,ಹೆಸರು ಕೀರ್ತಿ ಎಲ್ಲವೂ ಒದಗಿ ಬರುವುದು.*
ತುಲಾ ರಾಶಿಯವರ ಅದೃಷ್ಟದ ಬಾಗಿಲು ತೆರೆಯುತ್ತದೆ.ಈ ಸಮಯ ನಿಮಗೆ ವಿದೇಶಿ ಯಾತ್ರೆಯ ಯೋಗವು ಒದಗಿ ಬರಲಿದೆ.ಜೀವನವೂ ಸಹ ಮೊದಲಿಗಿಂತ ಉತ್ತಮ ಗೊಳ್ಳುತ್ತದೆ.ಪ್ರೇಮಿಗಳಿಗೆ ಪ್ರೇಮ ಜೀವನವೂ ಸುಖಮಯವಾಗಿರುತ್ತದೆ. ನೀವು ಯಾವ ಕೆಲಸ ಮಾಡಬೇಕು ಎಂದು ಅಂದುಕೊಂಡಿದ್ದೀರೋ ಆ ಕೆಲಸವನ್ನು ಮಾಡಿ ಮುಗಿಸಲು ಇದು ಅತ್ಯಂತ ಒಳ್ಳೆಯ ಸಮಯವಾಗಿದೆ.
# *ವೃಶ್ಚಿಕ ರಾಶಿಯವರಿಗೆ ಅಧಿಕವಾಗಿ ಆರ್ಥಿಕ ಲಾಭವಾಗಲಿದೆ.*
ಸೂರ್ಯ ನಿಮ್ಮ ಅದೃಷ್ಟದ ಬಾಗಿಲನ್ನು ತೆರೆದು ಒಂದೇ ರಾತ್ರಿಯಲ್ಲಿ ನಿಮ್ಮ ಜೀವನವೇ ಬದಲಾಗುತ್ತದೆ.ನೀವು ಊಹಿಸಲು ಸಹ ಆಗುವುದಿಲ್ಲ ಅಷ್ಟು ಅದೃಷ್ಟವನ್ನು ಸೂರ್ಯ ನಿಮ್ಮ ಮನೆ ಬಾಗಿಲಿಗೆ ಹೊತ್ತು ತರುತ್ತದೆ.ಹೊಸ ವಾಹನ,ಬಂಗಲೆ,ಹಣ ಆಸ್ತಿ ಎಲ್ಲವೂ ಒದಗಿ ಬರುವುದು.
# *ಮೀನ ರಾಶಿಯವರಿಗೆ ಇಷ್ಟು ದಿನ ನಿಮ್ಮ ಅದೃಷ್ಟದ ಬಾಗಿಲು ಮುಚ್ಚಿಹೋಗಿತ್ತು.ಆದರೆ ಈಗ ಅದು ಜಾಗೃತವಾಗುತ್ತದೆ ಅದೃಷ್ಟದ ಬಾಗಿಲು ತೆರೆಯುತ್ತದೆ.*
ಎಲ್ಲಾ ಕೆಲಸಗಳಲ್ಲಿಯೂ ಸಹ ಯಶಸ್ಸನ್ನು ಕಾಣುತ್ತೀರಿ.ಬಹಳ ದಿನಗಳಿಂದ ನಿಂತು ಹೋಗಿದ್ದ ಕೆಲಸ ಈಗ ನೆರವೇರುತ್ತದೆ.ನಿಮ್ಮ ಎಲ್ಲ ಆಸೆಗಳು ಈಡೇರುತ್ತವೆ.ನೀವು ಮನಸ್ಸಿನಲ್ಲಿ ಅಂದುಕೊಳ್ಳುವ ಎಲ್ಲ ಕೆಲಸ ಕಾರ್ಯಗಳು ನೆರವೇರುತ್ತವೆ.ನೀವು ಏನು ಆಗಬೇಕೆಂದು ಬಹಳ ದಿನಗಳಿಂದ ಯೋಚಿಸುತ್ತಿರುತ್ತಿರೋ ಅವೆಲ್ಲವೂ ಈಗ ಈಡೇರುತ್ತವೆ.ನೀವು ನಿಮ್ಮ ಹೃದಯದ ಮಾತನ್ನು ಯಾರಿಗಾದರೂ ಹೇಳಬೇಕೆಂದು ಬಹಳ ದಿನಗಳಿಂದ ಕಾಯುತ್ತಿದ್ದಾರೆ ಈಗ ಆ ಮಾತನ್ನು ಹೇಳುವುದಕ್ಕೆ ಸಕಾಲವಾಗಿದೆ.ಎಲ್ಲ ಕೆಲಸಕ್ಕೂ ಈ ಸಮಯ ಹೇಳಿ ಮಾಡಿಸಿದಂತಿದೆ.
ಹೀಗೆ ಸೂರ್ಯನು ಕಟಕ ರಾಶಿಯನ್ನು ಬಿಟ್ಟು ಸಿಂಹ ರಾಶಿಗೆ ಪ್ರವೇಶ ಮಾಡುವುದರಿಂದ ಇಷ್ಟೆಲ್ಲಾ ಬದಲಾವಣೆಯನ್ನು ಈ ನಾಲ್ಕು ರಾಶಿಯವರು ಕಾಣಬಹುದಾಗಿದೆ.
ಆಗಸ್ಟ್ 17 ರ ನಂತರ ಈ ನಾಲ್ಕು ರಾಶಿಗಳಲ್ಲಿ ಸೂರ್ಯನ ರಾಶಿ ಬದಲಾವಣೆಯಿಂದ, ಬೇರೆ ರಾಶಿಗೆ ಪ್ರವೇಶ ಮಾಡುವುದರಿಂದ , ದೊಡ್ಡ ಬದಲಾವಣೆಯಾಗಲಿದೆ.ಲಾಟರಿ ಹೊಡೆದಂತೆ ಬಾರಿ ಧನ ಪ್ರಾಪ್ತಿಯಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಎಲ್ಲಾ ಗ್ರಹಗಳ ರಾಜನೆಂದು ಪರಿಗಣಿಸಲಾಗಿದೆ.ಸೂರ್ಯನು ಇಲ್ಲದೇ ಹೋದರೆ ಜೀವನ ನೆಡೆಯುವುದಿಲ್ಲ.ಸೂರ್ಯನನ್ನು ತಂದೆ ಎಂದು ಕರೆಯಲಾಗುತ್ತದೆ. ಆಗಸ್ಟ್ 17 ರ ನಂತರ ಸೂರ್ಯನ ಬದಲಾವಣೆಯಿಂದ ಈ ರಾಶಿಗಳ ಮೇಲೆ ಬಾರಿ ಪ್ರಾಮಾಣದಲ್ಲಿ ಪರಿವರ್ತನೆಯಾಗುತ್ತದೆ.
ಸೂರ್ಯನು ಕಟಕ ರಾಶಿಯಿಂದ ಸಿಂಹ ರಾಶಿಗೆ ಆಗಸ್ಟ್ 17 ರಂದು ಪ್ರವೇಶ ಮಾಡಲಿದ್ದು .ಆದ್ದರಿಂದ ಕೇವಲ ನಾಲ್ಕು ರಾಶಿಗಳಲ್ಲಿ ಸೂರ್ಯನಿಂದ ಎಲ್ಲ ರೀತಿಯಲ್ಲೂ ಒಳ್ಳೆಯದಾಗುತ್ತದೆ.ಅದೃಷ್ಟ ಬದಲಾಗಿ , ಅದೃಷ್ಟ ಒಲಿದು ಬರುತ್ತದೆ .
*ಈ ನಾಲ್ಕು ರಾಶಿಯವರಿಗೆ ಹಣ,ಆಸ್ತಿ,ಧನ ಸಂಪತ್ತು ದೊರೆಯುತ್ತದೆ.ಇವರಿಗೆ ಹರಿದು ಬರುವ ಹಣದ ಪ್ರಭಾವ ಮತ್ತು ಸಿರಿವಂತರಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ.*
(ಸಂಗ್ರಹ)
No comments:
Post a Comment